ಉಜಿರೆ : ರಾಜ್ ಅಕ್ವೇರಿಯಂ ಸ್ಥಳಾಂತರ

ujire raj aquariumಉಜಿರೆ : ಉಜಿರೆಯಲ್ಲಿ ಪ್ರಪ್ರಥಮವಾಗಿ ಪ್ರಾರಂಭಗೊಂ ಡಿರುವ ವಿವಿಧ ಬಗೆಯ ಮೀನು ಮರಿಗಳು, ನಾಯಿ ಮರಿಗಳು ಹಾಗೂ ವಿವಿಧ ಬಗೆಯ ಹಕ್ಕಿಗಳ ಸಾಕಾಣೆ  ಮತ್ತು ಮಾರಾಟ ಸಂಸ್ಥೆಯಾಗಿರುವ ರಾಜ್ ಅಕ್ವೇರಿಯಂ ಕಳೆದ 5 ವರ್ಷದಿಂದ ಉಜಿರೆಯ ಶ್ರೀರಾಮ್ ಲಾಡ್ಜ್ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದು, ಈ ಕಟ್ಟಡದ ಎದುರು ಕಾಲೇಜು ರಸ್ತೆಯಲ್ಲಿರುವ ರಾಜ್ ಹೇರ್ ಡ್ರೆಸಸ್ ಬಳಿ ಎ.ಆರ್ ಟವರ್‍ಸ್‌ಗೆ ನ. 15 ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.