ರಾಷ್ಟ್ರ ಮಟ್ಟದ ಚೆಸ್ ಮಾ| ಅರ್ಜುನ್ ರಾವ್ ತೃತೀಯ ಸ್ಥಾನ

sdm arjun rao 3rdಉಜಿರೆ ; ಶ್ರೀ .ಧ .ಮ. ಆಂಗ್ಲ ಮಾಧ್ಯಮ ಶಾಲೆ (ರಾಜ್ಯ ಪಠ್ಯ ಕ್ರಮ ) ದ 8 ನೇ ತರಗತಿ ವಿದ್ಯಾರ್ಥಿ ಮಾ| ಅರ್ಜುನ್ ರಾವ್  ಇವರು ತೆಲಂಗಾಣದ ವಾರಂಗಲ್‌ನಲ್ಲಿ  ನಡೆದ ರಾಷ್ಷ್ರ ಮಟ್ಟದ  ಚೆಸ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನವನ್ನು  ಗಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.