Site icon Suddi Belthangady

ವಾರ ಭವಿಷ್ಯ

  • ಮೇಷ :
  • ಗೌರವಕ್ಕಾಗಿ ಸಂಗ್ರಹಿಸಿದ ಅಮೂಲ್ಯವಾದ ವಸ್ತುಗಳು ನಾಶವಾಗದಂತೆ ಎಚ್ಚರವಹಿಸಿ. ಕಲಹರಹಿತವಿದ್ದು ಧನ ನಷ್ಟವಾಗದಂತೆ ಪ್ರಯತ್ನಿಸಿ. ಸುಖಕ್ಕಾಗಿ ಮಾಡುವ ಯೋಜನೆಯನ್ನು ನಿಧಾನಿಸಿ. ತಾತ್ಕಲಿಕ ಅಗತ್ಯ ಈಡೇರಿಸಿಕೊಳ್ಳಿ.

ತುಲಾ:

ಕೀರ್ತಿ, ಯಶಸ್ಸಿಗಾಗಿ ನಿರಂತರ ಪ್ರಯತ್ನ ಅಗತ್ಯ, ಶಾಂತವಾಗಿ ಸಮಸ್ಯೆಗಳನ್ನು ಎದುರಿಸಿ ಇಷ್ಟಾರ್ಥ ನೆರೆವೇರಿಸಿಕೊಳ್ಳಿ. ಬಯಕೆಗಳ ಪ್ರಯತ್ನದಲ್ಲಿ ಅಡೆತಡೆಗಳನ್ನು ನಯವಾಗಿ ನಿವಾರಿಸಿ. ಮಂಗಳ ಕಾರ್ಯಗಳ ಸುಖ ಈಡೇರುವುದು.

ವೃಶ್ಚಿಕ :

ಒತ್ತಡಗಳಿಗೆ ಬಗ್ಗದೆ ಧನಾತ್ಮಕ ವಿಚಾರಗಳಲ್ಲಿ ಪ್ರಾಮಾಣಿಕವಾಗಿ ವ್ಯವಹರಿಸಿ. ದೈರ್ಯದಿಂದ ಪ್ರಯತ್ನಗಳನ್ನು ಮುಂದುವರಿಸಿ ಗುರಿಯನ್ನು ಸಾಧಿಸುವಿರಿ. ಸಂಪತ್ತು ಕೂಡುವುದು. ಇಷ್ಟದ ಬಯಕೆಗಳ ಸುಖವನ್ನು ಅನುಭವಿಸುವಿರಿ.

ಧನು : 

ಸುಖದ ಸಾಧನೆಗಳಿಗೆ ಮಾಡುವ ವ್ಯಯದಲ್ಲಿ ನಷ್ಟದ ಸೂಚನೆ ಇರುವುದರಿಂದ ಎಚ್ಚರವಹಿಸಿ. ವಿವಾಹ ಸಂಬಂಧದ ಬಗ್ಗೆ ಪ್ರಯತ್ನವು ಫಲಕಾರಿಯಾಗುವುದು. ಕೀರ್ತಿಗಾಗಿ ನೇರ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಇಚ್ಚೆ ಈಡೇರುವುದು.

  • .ಮೀನ  :ಅಧಿಕಾರ ಲಾಭಕ್ಕಾಗಿ ಹೋರಾಟದಲ್ಲಿ ಜಯವನ್ನು ಸಾಧಿಸುವಿರಿ. ಭಾಗ್ಯವಂತರಾಗುವಿರಿ. ಮಕ್ಕಳ ವಿಚಾರ ದುಃಖದ ಸಮಸ್ಯೆಎದುರಾದೀತು. ಜಾಗ್ರತೆ ಅಗತ್ಯ ವಿವಾಹ ಸಂಬಂಧ, ಸುಖ, ಧನಲಾಭದ ಫಲಗಳನ್ನು ಅನುಭವಿಸುವಿರಿ.
Exit mobile version