ಶುಭಾಶಯ
 • ಕಮಾಲಿಯಾ

  ಕಕ್ಕಿಂಜೆಯ ಕತ್ತರಿಗುಡ್ಡೆ ನಿವಾಸಿ ಪ್ರಸ್ತುತ ಮೇಲಶಿಯಾದಲ್ಲಿ ಉದ್ಯೋಗಿಯಾಗಿರುವ ಕರೀಂ ನಲ್ಕೆತ್ಯಾರು ಮತ್ತು ಶಮೀಮಾ (ಚೆಮ್ಮಿ) ...

  ಕಕ್ಕಿಂಜೆಯ ಕತ್ತರಿಗುಡ್ಡೆ ನಿವಾಸಿ ಪ್ರಸ್ತುತ ಮೇಲಶಿಯಾದಲ್ಲಿ ಉದ್ಯೋಗಿಯಾಗಿರುವ ಕರೀಂ ನಲ್ಕೆತ್ಯಾರು ಮತ್ತು ಶಮೀಮಾ (ಚೆಮ್ಮಿ) ದಂಪತಿ ಪುತ್ರಿ ಕಮಾಲಿಯಾ ಅವರ ಪ್ರಥಮ ವರ್ಷದ ಹುಟ್ಟುಹಬ್ಬ ಜು. 30 ರಂದು ಆಚರಿಸಲಾಯಿತು. ...

  Read more
 • ಮೋಕ್ಷಾ

   ಬೆಳಾಲು ಗ್ರಾಮದ ಹೊಸಮನೆ ಅಲ್ಯೊಟ್ಟು ದಿನೇಶ್ ಪೂಜಾರಿ ಮತ್ತು ಪ್ರಭಾ ದಂಪತಿ ಪುತ್ರಿ ಮೋಕ್ಷಾ ಇವರ 4ನೇ ವರ್ಷದ ಹುಟ್ಟುಹಬ್ಬವನ್ ...

   ಬೆಳಾಲು ಗ್ರಾಮದ ಹೊಸಮನೆ ಅಲ್ಯೊಟ್ಟು ದಿನೇಶ್ ಪೂಜಾರಿ ಮತ್ತು ಪ್ರಭಾ ದಂಪತಿ ಪುತ್ರಿ ಮೋಕ್ಷಾ ಇವರ 4ನೇ ವರ್ಷದ ಹುಟ್ಟುಹಬ್ಬವನ್ನು ಜು.30 ರಂದು ಆಚರಿಸಲಾಯಿತು. ...

  Read more
 • ಸಾಕ್ಷನ್

  ನಾರಾವಿ ಗ್ರಾಮದ ಪಿಂಗಾರ್‌ಕೋಡಿಯ ಸಂಜೀವ ಪೂಜಾರಿ ಮತ್ತು ಬೇಬಿ ಇವರ ಪುತ್ರ ಸಾಕ್ಷನ್‌ನ 5ನೇ ವರ್ಷದ ಹುಟ್ಟುಹಬ್ಬ ಜು.29ರಂದು ಆಚ ...

  ನಾರಾವಿ ಗ್ರಾಮದ ಪಿಂಗಾರ್‌ಕೋಡಿಯ ಸಂಜೀವ ಪೂಜಾರಿ ಮತ್ತು ಬೇಬಿ ಇವರ ಪುತ್ರ ಸಾಕ್ಷನ್‌ನ 5ನೇ ವರ್ಷದ ಹುಟ್ಟುಹಬ್ಬ ಜು.29ರಂದು ಆಚರಿಸಲಾಯಿತು. ...

  Read more
 • ಸ್ತುತಿ

  ನಿಡ್ಲೆ ಗ್ರಾಮದ  ಬೂಡುಜಾಲು ಬೊಳ್ಳಾಜೆ ಮನೆ ವಿಶ್ವೇಶ್ವರ ಭಟ್ ಮತ್ತು ಚೇತನಾ ಭಟ್ ದಂಪತಿ ಪುತ್ರಿ ಸ್ತುತಿ ಭಟ್ ಇವಳ 8ನೇ ವರ್ಷದ ...

  ನಿಡ್ಲೆ ಗ್ರಾಮದ  ಬೂಡುಜಾಲು ಬೊಳ್ಳಾಜೆ ಮನೆ ವಿಶ್ವೇಶ್ವರ ಭಟ್ ಮತ್ತು ಚೇತನಾ ಭಟ್ ದಂಪತಿ ಪುತ್ರಿ ಸ್ತುತಿ ಭಟ್ ಇವಳ 8ನೇ ವರ್ಷದ ಹುಟ್ಟುಹಬ್ಬವನ್ನು ಜು.30ರಂದು ಆಚರಿಸಲಾಯಿತು. ...

  Read more
 • ವನ್ವಿತ್

  ಮಚ್ಚಿನ ಆನೆಪಲ್ಲ ಸುಂದರ ಮತ್ತು ಶ್ರೀಮತಿ ವನಜಾಕ್ಷಿ ದಂಪತಿ ಪುತ್ರ ವನ್ವಿತ್ ನ 2ನೇ ವರ್ಷದ ಹುಟ್ಟುಹಬ್ಬವನ್ನು ಜು.22 ರಂದು ಆಚ ...

  ಮಚ್ಚಿನ ಆನೆಪಲ್ಲ ಸುಂದರ ಮತ್ತು ಶ್ರೀಮತಿ ವನಜಾಕ್ಷಿ ದಂಪತಿ ಪುತ್ರ ವನ್ವಿತ್ ನ 2ನೇ ವರ್ಷದ ಹುಟ್ಟುಹಬ್ಬವನ್ನು ಜು.22 ರಂದು ಆಚರಿಸಲಾಯಿತು. ...

  Read more
 • ಪ್ರಾಪ್ತಿ

  ಕೊಯ್ಯೂರಿನ ಶ್ರೀಮತಿ ಹರಿಣಿ.ಕೆ ಮತ್ತು ಜಗದೀಶ್ ದಂಪತಿಗಳ ಪುತ್ರಿ ಪ್ರಾಪ್ತಿ ಯ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಜೂ.24ರಂದು ಆ ...

  ಕೊಯ್ಯೂರಿನ ಶ್ರೀಮತಿ ಹರಿಣಿ.ಕೆ ಮತ್ತು ಜಗದೀಶ್ ದಂಪತಿಗಳ ಪುತ್ರಿ ಪ್ರಾಪ್ತಿ ಯ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಜೂ.24ರಂದು ಆಚರಿಸಲಾಯಿತು. ...

  Read more
 • ಮಹೇಶ್ ಗೌಡ ಕೌಡಂಗೆ- ನಳಿನಿ

  ಕಡಿರುದ್ಯಾವರ ಗ್ರಾಮದ ಕೌಡಂಗೆ ನಿವಾಸಿ ಬಾಬು ಗೌಡ ಅವರ ಪುತ್ರ ಮಹೇಶ್ ಗೌಡ ಕೌಡಂಗೆ ಅವರ ವಿವಾಹವು ಬೆಳ್ತಂಗಡಿ ತಾಲೂಕು ಮಚ್ಚಿನ ...

  ಕಡಿರುದ್ಯಾವರ ಗ್ರಾಮದ ಕೌಡಂಗೆ ನಿವಾಸಿ ಬಾಬು ಗೌಡ ಅವರ ಪುತ್ರ ಮಹೇಶ್ ಗೌಡ ಕೌಡಂಗೆ ಅವರ ವಿವಾಹವು ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ನಡುಗುಡ್ಡೆ ಪೂವಪ್ಪ ಗೌಡರ ಪುತ್ರಿ ನಳಿನಿ ಅವರ ಜೊತೆ ಜು. 10 ರಂದು ಕಡಿರುದ್ಯಾವರದಲ್ಲಿರುವ ವರನ ಮನೆಯಲ್ಲಿ ...

  Read more
 • ಚಿರಾಗ್

      ಉಜಿರೆ ಪೆರ್ಲದ ಕುಳಪ್ಪಲ ಮನೆಯ ಶ್ರೀಮತಿ ರೇಷ್ಮಾ ಮತ್ತು ಚಂದ್ರಶೇಖರ್ ಇವರ ಪುತ್ರ ಚಿರಾಗ್ ಸಿ ಬಂಗೇರನ 5 ನೇ ವರ್ಷದ ಹುಟ್ಟ ...

      ಉಜಿರೆ ಪೆರ್ಲದ ಕುಳಪ್ಪಲ ಮನೆಯ ಶ್ರೀಮತಿ ರೇಷ್ಮಾ ಮತ್ತು ಚಂದ್ರಶೇಖರ್ ಇವರ ಪುತ್ರ ಚಿರಾಗ್ ಸಿ ಬಂಗೇರನ 5 ನೇ ವರ್ಷದ ಹುಟ್ಟುಹಬ್ಬವು ಜು.22ರಂದು ನಡೆದಿದೆ. ...

  Read more
 • ಸಮನ್ಯು ಮತ್ತು ಸನ್ಮಿಕಾ

   ಗುರುವಾಯನಕೆರೆ ವರಕಬೆ ಮನೆಯ ಶ್ರೀಮತಿ ಶ್ವೇತಾ ಮತ್ತು ಸುಶಾಂತ್ ಶಿರ್ತಾಡಿ ದಂಪತಿಯ ಅವಳಿ ಮಕ್ಕಳಾದ ಸಮನ್ಯು ಮತ್ತು ಸನ್ಮಿಕಾರ ...

   ಗುರುವಾಯನಕೆರೆ ವರಕಬೆ ಮನೆಯ ಶ್ರೀಮತಿ ಶ್ವೇತಾ ಮತ್ತು ಸುಶಾಂತ್ ಶಿರ್ತಾಡಿ ದಂಪತಿಯ ಅವಳಿ ಮಕ್ಕಳಾದ ಸಮನ್ಯು ಮತ್ತು ಸನ್ಮಿಕಾರ ಮೊದಲ ವರ್ಷದ ಹುಟ್ಟುಹಬ್ಬವು ಆ. 1ರಂದು ನಡೆಯಲಿದೆ. ...

  Read more
 • ವಿಭಿನ್ ಪೂಜಾರಿ

    ಮುಂಡಾಜೆ ಕೂಳೂರು ನಿವಾಸಿ, ಸೋಮಂತಡ್ಕ ಪೇಟೆಯಲ್ಲಿ ಶ್ರೀ ಕಟಿಲೇಶ್ವರ ಸ್ಟಾಲ್‌ನ ಮಾಲಕ, ಸುದ್ದಿ ಪತ್ರಿಕೆಯ ವಿತರಕ ವಿಠಲ್ ಸುವ ...

    ಮುಂಡಾಜೆ ಕೂಳೂರು ನಿವಾಸಿ, ಸೋಮಂತಡ್ಕ ಪೇಟೆಯಲ್ಲಿ ಶ್ರೀ ಕಟಿಲೇಶ್ವರ ಸ್ಟಾಲ್‌ನ ಮಾಲಕ, ಸುದ್ದಿ ಪತ್ರಿಕೆಯ ವಿತರಕ ವಿಠಲ್ ಸುವರ್ಣ ಮತ್ತು ಪ್ರಮೀಳಾ ಸುವರ್ಣ ದಂಪತಿ ಪುತ್ರ ವಿಭಿನ್ ಪೂಜಾರಿಯವರ 9ನೇ ವರ್ಷದ ಹುಟ್ಟುಹಬ್ಬವು ಜು.19ರಂದು ನಡೆಯಿತು. ...

  Read more
Copy Protected by Chetan's WP-Copyprotect.