ಅಂತರ್ ರಾಷ್ಟ್ರೀಯ
  • ತೈವಾನ್ ಯುದ್ಧ ನೌಕೆ ರವಾನೆ

    ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ದೇಶಕ್ಕೆ ಅಧಿಕಾರವಿಲ್ಲ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಾಧಿಕರಣ ಐತಿಹಾಸಿಕ ತೀ ...

    ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ದೇಶಕ್ಕೆ ಅಧಿಕಾರವಿಲ್ಲ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಾಧಿಕರಣ ಐತಿಹಾಸಿಕ ತೀರ್ಪು ನೀಡಿದ ಬೆನ್ನಲ್ಲೇ ದಕ್ಷಿಣ ಚೀನಾ ಸಮುದ್ರದ ತನ್ನ ಪಾಲಿನ ಪ್ರದೇಶವನ್ನು ರಕ್ಷಿಸಲು ತೈವಾನ್ ಯುದ್ಧನೌಕೆಯನ್ನು ...

    Read more
  • ಅಮೆರಿಕದಲ್ಲಿ ಹೆಚ್ಚಿದ ಒತ್ತಡ

    ಭಯೊತ್ಪಾದನೆ ವಿರುದ್ಧ ಹೋರಾಟ ನಡೆಸುವುದಾಗಿ ಅಮೆರಿಕದಿಂದ ಆರ್ಥಿಕ ಸಹಾಯ ಪಡೆದು ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪ ಎದು ...

    ಭಯೊತ್ಪಾದನೆ ವಿರುದ್ಧ ಹೋರಾಟ ನಡೆಸುವುದಾಗಿ ಅಮೆರಿಕದಿಂದ ಆರ್ಥಿಕ ಸಹಾಯ ಪಡೆದು ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಧನ ಸಹಾಯ ಕಡಿತ ಮಾಡಬೇಕೆಂದು ಅಮೆರಿಕದಲ್ಲಿ ಒತ್ತಡ ಹೆಚ್ಚುತ್ತಿದೆ. ಭಯೋತ್ಪಾದನೆ ವಿ ...

    Read more
  • ಹತ್ಯೆ ಪ್ರಕರಣ ಭೇದಿಸಿದ ಸಿಬಿಐ

    ವಿಚಾರವಾದಿ ಡಾ ನರೇಂದ್ರ ದಾಬೋಲ್ಕರ್ ಹತ್ಯಾ ಪ್ರಕರಣವನ್ನು ಸಿಬಿಐ ಭೇದಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ೨೦೧೩ರ ಆಗಸ್ಟ ...

    ವಿಚಾರವಾದಿ ಡಾ ನರೇಂದ್ರ ದಾಬೋಲ್ಕರ್ ಹತ್ಯಾ ಪ್ರಕರಣವನ್ನು ಸಿಬಿಐ ಭೇದಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ೨೦೧೩ರ ಆಗಸ್ಟ್ ೨೦ರಂದು ದಾಭೋಲ್ಕರ್ ಅವರನ್ನು  ಪುಣೆಯಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಬಾಂಬೆ ಹೈಕೋರ್ಟ್ ೨೦೧೪ರ ಮೇ ತಿಂಗ ...

    Read more
  • ತೀರ್ಪಿಗೆ ನಿಹಲಾನಿ ಸ್ವಾಗತ

    ಉಡ್ತಾ ಪಂಜಾಬ್ ಚಿತ್ರದ ಸೆನ್ಸಾರ್ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಈ ತೀರ್ಪಿನಿಂದ ಯಾರಿಗೂ ಸೋಲ ...

    ಉಡ್ತಾ ಪಂಜಾಬ್ ಚಿತ್ರದ ಸೆನ್ಸಾರ್ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಈ ತೀರ್ಪಿನಿಂದ ಯಾರಿಗೂ ಸೋಲು ಅಥವಾ ಗೆಲುವಾಗಿಲ್ಲ ಎಂದು ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹಲಾಜ್ ನಿಹಲಾನಿ ಮಂಗಳವಾರ ತಿಳಿಸಿದ ...

    Read more
  • ವಿಡಿಯೋ-ಮಾಂಸದಿಂದ ದೇಶ ಬದಲಾಗಲ್ಲ: ಕನ್ಹಯ್ಯ

    ಇಂದು ದೇಶದಲ್ಲಿನ ಎಲ್ಲಾ ವಿಶ್ವವಿದ್ಯಾಲಯದಲ್ಲಿ ತುರ್ತುಪರಿಸ್ಥಿತಿಯಿಂದ ಸ್ಥಿತಿ ಎದುರಾಗಿದ್ದು, ಮಾಂಸ ಅಥವಾ ವಿಡಿಯೋ ಬದಲಾವಣೆಯ ...

    ಇಂದು ದೇಶದಲ್ಲಿನ ಎಲ್ಲಾ ವಿಶ್ವವಿದ್ಯಾಲಯದಲ್ಲಿ ತುರ್ತುಪರಿಸ್ಥಿತಿಯಿಂದ ಸ್ಥಿತಿ ಎದುರಾಗಿದ್ದು, ಮಾಂಸ ಅಥವಾ ವಿಡಿಯೋ ಬದಲಾವಣೆಯಿಂದ ದೇಶ ಬದಲಾಗಲ್ಲ ಎಂದು ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಹೇಳಿದ್ದಾರೆ. ದಾದ್ರಿ ಪ್ರಕರಣ ...

    Read more
  • ದಂಗೆ ನಡೆಸುವ ಸಂಚು ನಡೆಸಿತ್ತು: ಮಾಯಾವತಿ

    ರಾಜ್ಯ ಸಭಾಚುನಾವಣೆಯಲ್ಲಿ ಬಿಜೆಪಿ ಖರೀದಿ ಅವ್ಯವಹಾರ ನಡೆಸಿದೆ ಹಾಗೂ ಸರಕಾರಿ ಹಣವನ್ನು ದುರುಪಯೋಗ ಪಡಿಸಿದೆ ಎಂದು ಬಿಎಸ್ಪಿ ಮುಖ ...

    ರಾಜ್ಯ ಸಭಾಚುನಾವಣೆಯಲ್ಲಿ ಬಿಜೆಪಿ ಖರೀದಿ ಅವ್ಯವಹಾರ ನಡೆಸಿದೆ ಹಾಗೂ ಸರಕಾರಿ ಹಣವನ್ನು ದುರುಪಯೋಗ ಪಡಿಸಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಲಕ್ನೋದಲ್ಲಿ ನಿನ್ನೆ ಹೇಳಿದ್ದಾರೆ. ಕೈರಾನಾ ಘಟನೆಯ ಕೆಲವೇ ಗಂಟೆಗಳಲ್ಲಿ ಬಿಜೆಪಿ ದಂಗೆ ನಡೆಸುವ ಸ ...

    Read more
  • ವಿಶ್ವಸಂಸ್ಥೆಗೆ ದೂರು

    ಜಮ್ಮು ಕಾಶ್ಮೀರ ಮತ್ತು ಅರುಣಾಚಲ ಪ್ರದೇಶವನ್ನು ಭಾರತದ ಪ್ರದೇಶಗಳಲ್ಲವೆಂದು ಭೂಪಟದಲ್ಲಿ ತೋರಿಸುವುದನ್ನು ಕಟ್ಟುನಿಟ್ಟಾಗಿ ನಿಷೇ ...

    ಜಮ್ಮು ಕಾಶ್ಮೀರ ಮತ್ತು ಅರುಣಾಚಲ ಪ್ರದೇಶವನ್ನು ಭಾರತದ ಪ್ರದೇಶಗಳಲ್ಲವೆಂದು ಭೂಪಟದಲ್ಲಿ ತೋರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರಕಾರ ಸಿದ್ಧಪಡಿಸಿರುವ ಮಸೂದೆಗೆ ಪಾಕಿಸ್ಥಾನ ಆಕ್ಷೇಪ ಎತ್ತಿದೆ. ಈ ಬಗ್ಗೆ ಅದ ...

    Read more
  • ಅಮೆರಿಕ ರಾಷ್ಟ್ರೀಯ ಪ್ರಶಸ್ತಿ

    ಭಾರತೀಯ ಮೂಲದ ೬೫ ವರ್ಷದ ವಿಜ್ಞಾನಿ ರಾಕೇಶ್ ಕೆ. ಜೈನ್ ಎಂಬುವರಿಗೆ ಅಮೆರಿಕ ರಾಷ್ಟ್ರೀಯ ವಿಜ್ಞಾನಿ ಪ್ರಶಸ್ತಿ ಲಭಿಸಿದೆ. ಪ್ರಶಸ ...

    ಭಾರತೀಯ ಮೂಲದ ೬೫ ವರ್ಷದ ವಿಜ್ಞಾನಿ ರಾಕೇಶ್ ಕೆ. ಜೈನ್ ಎಂಬುವರಿಗೆ ಅಮೆರಿಕ ರಾಷ್ಟ್ರೀಯ ವಿಜ್ಞಾನಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಅಮೆರಿಕ ಅಧ್ಯಕ್ಷ ಬರಾಕ್ ಓಬಾಮಾ ಮೇ ೧೯ರಂದು ವಿತರಿಸಲಿದ್ದಾರೆ ಎಂದು ಶ್ವೇತ ಭವನ ಅಧಿಕಾರಿಗಳು ತಿಳಿಸಿದ್ ...

    Read more
  • ರಿಪಬ್ಲಿಕನ್ ನಾಯಕರ ಬೆಂಬಲ

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗುವಲ್ಲಿ ಡೊನಾಲ್ಡ್ ಟ್ರಂಪ್ ಮತ್ತೊಂದು ಹೆಜ್ಜೆ ಮ ...

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗುವಲ್ಲಿ ಡೊನಾಲ್ಡ್ ಟ್ರಂಪ್ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಜನಪ್ರತಿನಿಧಿ ಸಭೆಯ ಒಂಬತ್ತು ಕಾಂಗ್ರೆಸ್ ಸಮಿತಿಗಳ ಮುಖ್ಯಸ್ಥರು ಟ್ರಂಪ್ ಪರ ವಕಾಲತ್ತು ವಹಿಸಿದ ...

    Read more
  • ಇಮ್ರಾನ್ ಖಾನ್‌ಗೂ ಕಂಪೆನಿ

    ಪಾಕಿಸ್ತಾನದ ವಿಶ್ವಪ್ರಸಿದ್ಧ ಮಾಜಿ ಕ್ರಿಕೆಟ್ ಆಟಗಾರ, ತೆಹ್ರೀಕೆ ಇನ್ಸಾಫ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಪನಾಮದಲ್ಲಿ ಕಂಪೆನ ...

    ಪಾಕಿಸ್ತಾನದ ವಿಶ್ವಪ್ರಸಿದ್ಧ ಮಾಜಿ ಕ್ರಿಕೆಟ್ ಆಟಗಾರ, ತೆಹ್ರೀಕೆ ಇನ್ಸಾಫ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಪನಾಮದಲ್ಲಿ ಕಂಪೆನಿಯನ್ನು ರೂಪೀಕರಿಸಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಲಂಡನ್‌ನಲ್ಲಿ ತನಗೊಂದು ಫ್ಲಾಟ್ ಖರೀದಿಸಬೇಕಿತ್ತು. ಆ ಸಮಯದಲ್ ...

    Read more
Copy Protected by Chetan's WP-Copyprotect.