ಉಜಿರೆ : ನವದೆಹಲಿ ಕನ್ನಡ ಕಲಾ ಸಂಘದಲ್ಲಿ ಅ. 1ರಂದು ನಡೆದ ಅಖಿಲ ಭಾರತ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಉಜಿರೆ ಮತ್ತು ಧರ್ಮಸ್ಥಳದ ಶ್ರೀ ವಾಣಿ ನೃತ್ಯ ಕಲಾ ಕೇಂದ್ರದ ವಿದುಷಿ ಶ್ರೀಮತಿ ಶಾಂತಾ ಪಡ್ವೆಟ್ನಾಯರಿಗೆ ಗಣ್ಯ ಅತಿಥಿಗಳು ರಾಷ್ಟ್ರೀಯ ನಾಟ್ಯ ಕಲಾ ರತ್ನ ಪ್ರಶಸ್ತಿ ಪ್ರದಾನ ಗೈದು ಅಭಿನಂದಿಸಿದರು.