ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ಅತ್ಯುತ್ತಮ ಘಟಕ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

jci valaya sammelana

  • ಈ ವರ್ಷದ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ನಡೆದ ಹಲವು ಕಾರ್ಯಕ್ರಮಗಳು ವಲಯ ಹಾಗೂ ಜೆಸಿಐ ಇಂಡಿಯಾ ಮೆಚ್ಚುಗೆ
  • ಪಬ್ಲಿಕ್ ರಿಲೇಷನ್ ಕಾರ್ಯಕ್ರಮಕ್ಕೆ ವಿನ್ನರ್ ಅವಾರ್ಡ್.
  • ಮೀಡಿಯ ಕವರೇಜ್‌ನಲ್ಲಿ ರನ್ನರ್ ಅವಾರ್ಡ್.
  • ಜೆಸಿ ಸಪ್ತಾಹಕ್ಕೆ ವಿಶೇಷ ಪ್ರಶಸ್ತಿ.
  • ಟ್ರೈನಿಂಗ್ ವಿಭಾಗದಲ್ಲಿ ವಿಶೇಷ ಮನ್ನಣೆ, ಗೋ ಗ್ರೀನ್ ಕಾರ್ಯಕ್ರಮ, ನಮ್ಮ ನಡೆ ರೈತರ ಕಡೆ ಕಾರ್ಯಕ್ರಮಕ್ಕೆ ಹಾಗೂ ಹಲವು ಪ್ರಶಸ್ತಿಗಳು.            

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀ ಈ ವರ್ಷ ಮಾಡಿದ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಗುರುತಿಸಿ ಉಡುಪಿ ಯಲ್ಲಿ ಅ. 28, 29ರಂದು ನಡೆದ 2ದಿನಗಳ ವಲಯ ಸಮ್ಮೇಳನದಲ್ಲಿ ಪಬ್ಲಿಕ್ ರಿಲೇಷನ್ ಕಾರ್ಯಕ್ರಮಕ್ಕೆ ವಿನ್ನರ್ ಅವಾರ್ಡ್‌ನ್ನು ವಲಯಾಧ್ಯಕ್ಷ ಸಂತೋಷ್ ಜಿ. ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್‌ರವರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕಾರ್ಯಕ್ರಮ ನಿರ್ದೇಶಕ ಅನಿಲ್ ಕುಮಾರ್, ಮೀಡಿಯ ಕವರೇಜ್ ವಿಭಾಗದ ನಿರ್ದೇಶಕ ರಾಘವೇಂದ್ರ ಕರ್ವಾಲು, ಟ್ರೈನಿಂಗ್ ವಿಭಾಗದ ನಿರ್ದೇಶಕ ಸುಧಾಕರ ಪೂಜಾರಿ, ವಲಯಾಧಿಕಾರಿ ಚಿದಾನಂದ ಇಡ್ಯ, ವಸಂತ ಶೆಟ್ಟಿ, ಬೆಳ್ತಂಗಡಿ ಮಂಜುಶ್ರೀ ನಿಯೋಜಿತ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ರಂಜಿತ್ ಎಚ್.ಡಿ., ಪೂರ್ವಾಧ್ಯಕ್ಷ ಪ್ರಮೋದ್ ಆರ್. ನಾಯಕ್, ಕೋಶಾಧಿಕಾರಿ ವಿಶಾಲ್ ಅಗಸ್ಟಿನ್, ಉಪಾದ್ಯಕ್ಷರಾದ ಅಭಿನಂದನ್ ಹರೀಶ್, ಪ್ರಶಾಂತ್ ಲಾಯಿಲ, ಪ್ರಸಾದ್ ಬಿ.ಎಸ್., ಸ್ವಾತಿ ಬೆಳ್ತಂಗಡಿ, ವಿಜಯ್ ನಿಡಿಗಲ್, ಗುರುರಾಜ್ ಗುರಿಪಳ್ಳ, ಆಶಾ ಪ್ರಶಾಂತ್ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.