ಇಂದಬೆಟ್ಟುವಿನ ಕನ್ನೋಳಿಯಲ್ಲಿ ಕಳ್ಳತನ

Advt_NewsUnder_1
Advt_NewsUnder_1

  ಇಂದಬೆಟ್ಟು : ಇಲ್ಲಿನ ಕನ್ನೋಳಿ ಎಂಬಲ್ಲಿ ರಪ್ಪಾಯಿರವರ ಮನೆಯಲ್ಲಿ ಅ. 15ರಂದು ಕಳ್ಳತನ ನಡೆದಿದೆ. ಅವರು ಮನೆಗೆ ಬೀಗ ಹಾಕಿ ಮುಂಡಾಜೆ ಚರ್ಚ್‌ಗೆ ಹೋಗಿದ್ದ ಸಮಯದಲ್ಲಿ ಮನೆಯ ಬೀಗವನ್ನು ಒಡೆದು ಸುಮಾರು ೪ಲಕ್ಷ ಮೌಲ್ಯದ ಚಿನ್ನಾಭರಣವನ್ನು ಹಾಗೂ ನಗದನ್ನು ಕಳ್ಳತನಗೈದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.