ಶಾರದಾ ಎಂಟರ್‌ಪ್ರೈಸಸ್ ಶುಭಾರಂಭ

dharmasthala sharada enterprises udhgataneಧರ್ಮಸ್ಥಳ: ಇಲ್ಲಿಯ ಕಲ್ಲೇರಿಯ ಗ್ರಾಮ ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಶಾರದಾ ಎಂಟರ್‌ಪ್ರೈಸಸ್ (ಡಿಟಿಪಿ-ಡಿಸೈನಿಂಗ್ ಸೆಂಟರ್) ಸೆ.30ರಂದು ಶುಭಾರಂಭಗೊಂಡಿತು. ಧರ್ಮಸ್ಥಳ ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಧನಲಕ್ಷ್ಮೀ ಜನಾರ್ದನ್‌ರವರು ಉದ್ಘಾಟಿಸಿ ಶುಭಹಾರೈಸಿದರು. ಶ್ರೀಮತಿ ಸುಮ, ಶ್ರೀಮತಿ ಸ್ವಾತಿ, ರೇಖಾ, ಗೀತಾ, ಶ್ರೀಮತಿ ಬಬಿತಾ, ಶ್ರೀಮತಿ ಗುಲಾಬಿ, ಮೋನಪ್ಪ ಮೊದಲಾದವರು ಉಪಸ್ಥಿತರಿದ್ದರು. ಶ್ರೀಮತಿ ಶಾರದಾ ಆಗಮಿಸಿದ ಅತಿಥಿ-ಗಣ್ಯರಿಗೆ ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.