HomePage_Banner_
HomePage_Banner_
HomePage_Banner_

ರಕ್ಷಾ ಆಗ್ರೋ ಟ್ರೇಡರ್‍ಸ್ ಉದ್ಘಾಟನೆ

raksha 1

rakshaಉಜಿರೆ : ರಕ್ಷಾ ಆಗ್ರೋ ಟ್ರೇಡರ್‍ಸ್‌ನ ಉದ್ಘಾಟನಾ ಸಮಾರಂಭವು ಇಂದು(ಸೆ. 30) ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಎದುರುಗಡೆ ನಡೆಯಿತು.
ಉದ್ಘಾಟನೆಯನ್ನು ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಕೃಷಿ ವಿಭಾಗದ ಮೆನೇಜರ್ ಬಾಲಕೃಷ್ಣ ಪೂಜಾರಿ, ಜೈನ್ ಇರಿಗೇಷನ್ ಸಿಸ್ಟಮ್ ಜೋನಲ್ ಮೆನೇಜರ್ ಬಿರಾಧರ್ ಎಂ.ಕೆ., ಜೈನ್ ಇರಿಗೇಶನ್ ಸಿಸ್ಟಮ್ಸ್ ಏರಿಯಾ ಮೆನೇಜರ್ ಸಿ.ವಿ ದ್ವಾರಕಿ, ನೆರಿಯಾ ಎಸ್ಟೇಟ್ ಜನರಲ್ ಮ್ಯಾನೇಜರ್ ರೊ| ಸೂರಜ್ ಹೆಬ್ಬಾರ್ ಭಾಗವಹಿಸಿದ್ದರು.
ಬಂದಂತಹ ಅತಿಥಿಗಳನ್ನು ಗೋವಿಂದ ಭಟ್ ಸ್ವಾಗತಿಸಿ, ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.