ಇಂದು ಗುರುವಾಯನಕೆರೆ ಎಸ್.ಎ.ಎಣ್ಣೆ ಮತ್ತು ಹಿಟ್ಟಿನ ಗಿರಣಿ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

sn 1

snಗುರುವಾಯನಕೆರೆ : ಬಂಟರ ಭವನ ಬಳಿ ಇರುವ ಆಶೀರ್ವಾದ ಕಾಂಪ್ಲೆಕ್ಸ್‌ನಲ್ಲಿ ಇಂದು(ಸೆ.29) ಎಸ್.ಎ.ಎಣ್ಣೆ ಮತ್ತು ಹಿಟ್ಟಿನ ಗಿರಣಿ ಇದರ ಉದ್ಘಾಟನೆ ನಡೆಯಿತು.
ಉಧ್ಘಾಟನೆಯನ್ನು ಪಿ.ಡ್ಲ್ಯು.ಡಿ ಗುತ್ತಿಗೆದಾರರಾದ ಹೆರಾಲ್ಡ್ ಡಿಸೋಜಾ ನೆರವೇರಿಸಿದರು. ಉಜಿರೆ ಸಂತ ಅಂತೋನಿ ಚರ್ಚ್‌ನ ಪ್ರಧಾನ ಧರ್ಮಗುರು ವಂ.ಫಾ| ಜೊಸೇಫ್ ಮಸ್ಕರೇನ್ಹಸ್ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ರಬ್ಬರ್ ಸೊಸೈಟಿ ನಿರ್ದೇಶಕ ಗ್ರೇಸಿಯನ್ ವೇಗಸ್, ಉಜಿರೆ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಅರುಣ್ ರೆಬೆಲ್ಲೊ, ಅಣಿಯೂರು ಸೈಂಟ್ ಮೇರಿಸ್ ಆಯಿಲ್ ಮಿಲ್‌ನ ಮಾಲಕ ತೋಮಸ್ ಕೆ.ಜೆ, ಕಟ್ಟಡದ ಮಾಲಕ ಅಂತೋನಿ ಪಾಸ್ ಭಾಗವಹಿಸಿದ್ದರು.
ಬಂದಂತಹ ಅತಿಥಿಗಳನ್ನು ಮಾಲಕ ಅರುಣ್ ಮರೀನಾ ಸ್ವಾಗತಿಸಿ ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.