ಕಾಜೂರು ದರ್ಗಾ ಶರೀಫ್ ಆಡಳಿತಾಧಿಕಾರಿಯಾಗಿ ಮುಹಮ್ಮದ್ ರಫಿ ನೇಮಕ Posted by Suddi_blt Date: September 28, 2017 in: ಆಯ್ಕೆ, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಚಲಿತ, ಬಿಸಿ ಬಿಸಿ, ಮಾಹಿತಿ, ವರದಿ, ವಿಶೇಷ ಸುದ್ದಿ, ಸಂಘ ಸಂಸ್ಥೆ, ಸಾಮಾನ್ಯ Leave a comment 22 Views ಬೆಳ್ತಂಗಡಿ : ಕಾಜೂರು ರಹ್ಮಾನಿಯಾ ಜುಮ್ಮಾ ಮಸೀದಿ ಮತ್ತು ದರ್ಗಾ ಶರೀಫ್ ಇದರ ಮುಂದಿನ ಆಡಳಿತಾಧಿಕಾರಿಯಾಗಿ ಮಾಜಿ ಸೈನಿಕ ಹಾಗೂ ಬೆಳ್ತಂಗಡಿ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷರೂ ಆಗಿರುವ ಮುಹಮ್ಮದ್ ರಫಿ ಬೆಳ್ತಂಗಡಿ ಅವರನ್ನು ನೇಮಿಸಿ ಕರ್ನಾಟಕ ವಕ್ಫ್ ಬೋರ್ಡ್ ಆದೇಶ ನೀಡಿದೆ. Ad Here: x