HomePage_Banner_
HomePage_Banner_
HomePage_Banner_

ಸುಮನ್ ಶೆಟ್ಟಿ ಎನ್.ರಿಗೆ ಪಿ.ಹೆಚ್.ಡಿ. ಪದವಿ

Advt_NewsUnder_1

Suman_Shetty_N_1_ಉಜಿರೆ : ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ಸುಮನ್ ಶೆಟ್ಟಿ ಎನ್.. ಅವರು ಉಡುಪಿ ಪೂರ್ಣಪ್ರಜ್ಞ ಇನಿಸ್ಟ್ಯೂಟ್ ಆಫ್ ಮೆನೇಜ್‌ಮೆಂಟ್‌ನ ನಿರ್ದೇಶಕರಾದ ಡಾ. ಎಂ.ಆರ್. ಹೆಗಡೆ ಇವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ಹ್ಯೂಮನ್ ರಿಸೋರ್ಸ್ ಪ್ರಾಕ್ಟಿಸಸ್ ಇನ್ ಬ್ಯಾಂಕಿಂಗ್ ಸೆಕ್ಟರ್ – ಎ ಸ್ಟಡಿ ವಿತ್ ಸ್ಪೆಷಲ್ ರೆಫರೆನ್ಸ್ ಟು ಕಾರ್ಪೂರೇಷನ್ ಬ್ಯಾಂಕ್ & ಕರ್ನಾಟಕ ಬ್ಯಾಂಕ್ ಎಂಬ ಪ್ರಬಂಧಕ್ಕೆ ಅಂತರಾಜ್ಯ ವಿಶ್ವವಿದ್ಯಾನಿಲಯವಾದ ದ್ರಾವಿಡ  ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ. ಇವರು ಉಡುಪಿಯ ಎಸ್. ಹೆರಿಯಣ್ಣ ಶೆಟ್ಟಿ ಮತ್ತು ಶ್ರೀಮತಿ ಭವಾನಿಯವರ ಪುತ್ರಿಯಾಗಿದ್ದು, ಉಜಿರೆ ನಿವಾಸಿ ರವಿ ಎಂ.ಎನ್. ರವರ ಪತ್ನಿಯಾಗಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.