HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಇಂದು ಬೆಳ್ತಂಗಡಿಯಲ್ಲಿ ಪ್ರಿನ್ಸಿ ಡ್ರೆಸ್ಸಸ್ ಉದ್ಘಾಟನೆ

Prince

prince1

Prince2ಬೆಳ್ತಂಗಡಿ : ಇಲ್ಲಿನ ಸಂತೆಕಟ್ಟೆ ಪಟ್ಟಣ ಪಂಚಾಯತ್ ಬಸ್ಟ್ಯಾಂಡ್ ಎದುರುಗಡೆ ಇರುವ ಸಂಕೀರ್ಣದಲ್ಲಿ ನೂತನ ವಸ್ತ್ರ ಮಳಿಗೆ ಪ್ರಿನ್ಸಿ ಡ್ರೆಸ್ಸಸ್ ಇಂದು(ಆ.24) ಉದ್ಘಾಟನೆಗೊಂಡಿತು.
ಕಾರ್ಯಕ್ರಮದಲ್ಲಿ ಎಂ. ಕುಂಞಕೋಯ ತಂಙಳ್ ಮುಟ್ಟಂ, ಕಾಸರಗೋಡು ಆಶೀರ್ವಚನ ನೀಡಿದರು. ಉದ್ಘಾಟನೆಯನ್ನು ಶಾಸಕ ವಸಂತ ಬಂಗೇರ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ ಪ್ರಬಂಧಕ ಬಿ.ಪ್ರಮೋದ್ ಕುಮಾರ್, ಬೆಳ್ತಂಗಡಿ ಖಿಳ್‌ರ್ ಜುಮಾ ಮಸ್ಜಿದ್‌ನ ಅಧ್ಯಕ್ಷ ಬಿ.ಎ ನಝೀರ್ ಬೆಳ್ತಂಗಡಿ, ಬೆಳ್ತಂಗಡಿ ಸೋಜಾ ಎಲೆಕ್ಟ್ರಾನಿಕ್ಸ್ ಮಾಲಕ ಅಲ್ಫೋನ್ಸ್ ಫ್ರಾಂಕೋ, ಗೋಳಿಕಟ್ಟೆ ಇಬ್ರಾಹಿಂ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.