ಉಪವಾಸ ಸತ್ಯಾಗ್ರಹ

upavasa sathyagrahaಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಮಾಡಿದಂತಹ ಹಂತಕರನ್ನು ಬಂಧಿಸಲು ವಿಫಲರಾದ ರಾಜ್ಯ ಸರ್ಕಾರದ ವಿರುದ್ಧ ಬೆಳ್ತಂಗಡಿ ತಾಲೂಕು ಕಛೇರಿಯ ಎದುರುಗಡೆ ಇಂದು(ಆ.8) ಉಪವಾಸ ಸತ್ಯಾಗ್ರಹ ನಡೆಯಿತು.
ಈ ಸಂದರ್ಭದಲ್ಲಿ ಹರೀಶ್ ಪೂಂಜ. ನವೀನ್ ನೆರಿಯ. ನಂದ ಕುಮಾರ್ ಪುಂಜಾಲಕಟ್ಟೆ. ಉಮೇಶ್ ಗುರುವಾಯನಕೆರೆ.ಉಮೇಶ್ ಗೌಡ ನಾವೂರು ಮೊದಲಾದವರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.