ಮೊಳಹಳ್ಳಿ ಶಿವರಾಯ ಜನ್ಮದಿನಾಚರಣೆ

molahalliಬೆಳ್ತಂಗಡಿ : ಸಹಕಾರಿ ರಂಗದ ಪಿತಾಮಹ ಮೊಳಹಳ್ಳಿ ಶಿವರಾಯ ಅವರ ಜನ್ಮದಿನಾಚರಣೆಯನ್ನು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಇಂದು(ಆ.4) ಮುಂಡಾಜೆ ಪಂಚಾಯತ್ ಸಭಾಭವನದಲ್ಲಿ ಆಚರಿಸಲಾಯಿತು.
ಸಂಘದ ನಿರ್ದೇಶಕಿ ಜ್ಯೋತಿ ಜೆ. ಫಡ್ಕೆರವರು ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಮೋಹನಚಂದ್ರ ಗೋಖಲೆ, ಮುಂಡಾಜೆ ಗ್ರಾ.ಪಂ ಸದಸ್ಯರಾದ ಅಶ್ವಿನಿ ಎ. ಹೆಬ್ಬಾರ್, ಸುಮನಾ ಎಂ. ಗೋಖಲೆ, ಪಂ.ಅಭಿವೃದ್ಧಿ ಅಧಿಕಾರಿ ಸಂಜೀವ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಧುಕರ ಕಕ್ಕಿಂಜೆ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.