ಜಾನ್ ಅರ್ವಿನ್ ಡಿಸೋಜರಿಗೆ ಸ್ಟಾರ್ ಡೆವಲಪ್‌ಮೆಂಟ್ ಆಫಿಸರ್ ಪುರಸ್ಕಾರ

Arvin d souzaಬೆಳ್ತಂಗಡಿ : ಇತ್ತೀಚೆಗೆ  ಪಂಜಾಬಿನ ಛತ್ತಿಸ್‌ಘಡದಲ್ಲಿ  ನಡೆದ  ನ್ಯಾಷನಲ್  ಇನ್ಸೂರೆನ್ಸ್  ಕಂಪನಿಯ ಅಭಿವೃದ್ಧಿ ಅಧಿಕಾರಿಗಳ ರಾಷ್ಟ್ರೀಯ ಸಮಾವೇಶದಲ್ಲಿ   ಪುತ್ತೂರು ಶಾಖೆಯ ಬೆಳ್ತಂಗಡಿ ತಾಲೂಕಿನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಜಾನ್  ಅರ್ವಿನ್ ಡಿಸೋಜರವರಿಗೆ ಸತತ ಉತ್ತಮ ಸಾಧನೆ ಹಾಗೂ ಸೇವೆಗಾಗಿ ಸಂಸ್ಥೆಯ ಕೇಂದ್ರಿಯ ಕಛೇರಿಯ  ಮಾರ್ಕೆಟಿಂಗ್ ಅಧಿಕಾರಿಗಳಾದ ವಿಜಯ್ ಶ್ರೀನಿವಾಸರವರು ಸ್ಟಾರ್ ಡೆವಲಪ್‌ಮೆಂಟ್ ಆಫಿಸರ್ ಎಂಬ ಪ್ರಶಸ್ತಿ ಸೀಡಿ ಗೌರವಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.