HomePage_Banner_
HomePage_Banner_

ವೇಣೂರು ನೂತನ ಎಸ್‌ಐ ಆಗಿ ಚಂದ್ರಶೇಖರ್ ನೇಮಕ

CHANDRASHEKARವೇಣೂರು: ವೇಣೂರು ಪೊಲೀಸ್ ಠಾಣೆಗೆ ನೂತನ ಪೊಲೀಸ್ ಉಪ ನಿರೀಕ್ಷಕರಾಗಿ ಚಂದ್ರಶೇಖರ ಕೆ. ನೇಮಕವಾಗಿದ್ದಾರೆ.  ವೇಣೂರು ಪೊಲೀಸ್ ಉಪ ನಿರೀಕ್ಷಕ ಲೋಲಾಕ್ಷ ಕೆ. ಅವರನ್ನು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಇವರ ಸ್ಥಾನಕ್ಕೆ ಪುಂಜಾಲಕಟ್ಟೆಯಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಚಂದ್ರಶೇಖರ ಕೆ. ಅವರು ವೇಣೂರಿಗೆ ವರ್ಗಾವಣೆ ಆಗಿ ಜು.28ರಂದು ಅಧಿಕಾರ ಸ್ವೀಕರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.