ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪತ್ರಿಕಾಗೋಷ್ಠಿ

press meetಜಿಲ್ಲಾಧಿಕಾರ ಸಭೆಯಲ್ಲಿ ಆಗಿರುವ ದಲಿತ ವಿರೋಧಿ ಬೆಳವಣಿಗೆ ವಿರೋಧಿಸಿ ಜಿಲ್ಲೆಯ ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಬೆಳ್ತಂಗಡಿಯಲ್ಲಿ ಇಂದು (ಆ. 3) ಪತ್ರಿಕಾಗೋಷ್ಠಿ ನಡೆಯಿತು. ಜಿಲ್ಲಾಧಿಕಾರಿಗಳು ಬೆಳ್ತಂಗಡಿಗೆ ಬಂದರೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ  ಕಾರ್ಯದರ್ಶಿ ಬಿ.ಕೆ ವಸಂತ್, ಉಪಾಧ್ಯಕ್ಷ ಶೇಖರ, ಸದಸ್ಯರುಗಳಾದ ಸೇಸಪ್ಪ ಅಳದಂಗಡಿ, ನೇಮಿರಾಜ್ ಕಿಲ್ಲೂರು, ಜಯಾನಂದ ಪಿಲಿಕಲ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.