ನಾಗರ ಪಂಚಮಿ : ಆಸ್ಪತ್ರೆಯ ರೋಗಿಗಳಿಗೆ ಹಾಲು ವಿತರಣೆ

WhatsApp Image 2017-07-26 at 11.36ಬೆಳ್ತಂಗಡಿ : ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ ಮತ್ತು ದ.ಕ ಜಿಲ್ಲಾ ಸಹಕಾರಿ ಆಸ್ಪತ್ರೆ , ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಘ ( ನಿಯಮಿತ) ಇದರ ಜಂಟಿ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಇಂದು(ಜು.27) ಹಾಲು ವಿತರಣೆ ಮಾಡಲಾಯಿತು.
ಈ ಸಂದರ್ಭದ ಸಂಘದ ನಿರ್ದೇಶಕರಾದ, ನ್ಯಾಯವಾದಿ ಸುಕನ್ಯಾ ಹೆಚ್ , ಶೇಖರ್ ಎಲ್, ಉಪನ್ಯಾಸಕ ಸುಜೀತ್, ಯಶೋಧ ಎಸ್ ಪೂಜಾರಿ, ಮೀನಾಕ್ಷಿ ಪಡಂಗಡಿ, ಪದ್ಮಾವತಿ ಮುಗುಳಿ, ಪರಿಮಳ, ಎಸ್‌ಎಫ್‌ಐ ನಾಯಕ ಸುಹಾಸ್ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಾಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.