ಅನುಗ್ರಹ ಟ್ರೈನಿಂಗ್ ಕಾಲೇಜು ತರಗತಿ ಪ್ರಾರಂಭ

anugraha schoolಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ 2017-18 ನೇ ಶೈಕ್ಷಣಿಕ ವರ್ಷದ ಡಿಪ್ಲೋಮಾ ತಾಂತ್ರಿಕ ಮತ್ತು ವೃತ್ತಿ ತರಬೇತಿಗಳಿಗೆ ಸಂಸ್ಥೆಯ ಅಧ್ಯಕ್ಷರು ಮತ್ತು ಕಾಲೇಜಿನ ಪ್ರಾಶುಪಾಲರಾದ ಎಂ.ಜಿ.ತಲ್ ಹತ್ ಸವಾಣಾಲುರವರು ಚಾಲನೆ ನೀಡಿ ಎಲ್ಲಾ ವಿದ್ಯಾರ್ಥಿಗಳಿಗೆ ಸ್ವಾಗತಿಸಿ ಶುಭಹಾರೈಸಿದರು. ಹಾಗೆ ಜೀವನದಲ್ಲಿ ತಾಂತ್ರಿಕ ಮತ್ತು ವೃತ್ತಿ ತರಬೇತಿಗಳನ್ನು ಪಡೆದು ಭವಿಷ್ಯದಲ್ಲಿ ತನ್ನದೇ ಯಶೋಗಾಥೆಯನ್ನು ರೂಪಿಸಿ ಕೊಳ್ಳಲು ಡಿಪ್ಲೋಮಾ ಪದವಿ ತರಬೇತಿಗಳು ಉತ್ತಮ ಎಂದರು, ಹಾಗೇ ಕಳೆದ ಬ್ಯಾಚ್ ನ ಎಲ್ಲಾ ವಿದ್ಯಾರ್ಥಿಗಳಿಗೆ ಈಗಾಗಲೇ ಉದ್ಯೋಗ ದೊರಕಿದೆ ಎಂದು ಹೆಮ್ಮೆ ಪಡೆದರು. ಅದೇ ರೀತಿ ಇನ್ನೂ ಯಾರದೂ ಡಿಪ್ಲೋಮಾ ತರಬೇತಿಗಳಿಗೆ ದಾಖಲಿಸಲು ಆಸಕ್ತಿ ಇದ್ದಲ್ಲಿ ಜು.30 ಕೊನೇ ದಿನಾಂಕ, ವಿದ್ಯಾರ್ಥಿಗಳು ಸದುಪಯೋಗಿಸಬಹುದು ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.