ಎಂ. ಟೆಕ್ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬೆಳ್ಳಿಪದಕ ಪಡೆದ ಬೆಳ್ತಂಗಡಿ ಹುಣ್ಸೆಕಟ್ಟೆಯ ಸುನೀತಾ ಎನ್.ವಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Suneetha N Vಬೆಳ್ತಂಗಡಿ: ನಿಟ್ಟೆ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದ ಬೆಳ್ತಂಗಡಿ ಕಸಬಾ ಗ್ರಾಮದ ಹುಣ್ಸೆಕಟ್ಟೆ ಬಿರ್ಮಜಾಲು ನಿವಾಸಿ ಸುನೀತಾ ಎನ್.ವಿ. ಅವರಿಗೆ 2015-17ನೇ ಸಾಲಿನ ಫಲಿತಾಂಶದಲ್ಲಿ ಬೆಳ್ಳಿಪದಕ ಲಭಿಸಿದೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಸುನೀತಾ ಎನ್.ವಿ. ಅವರು ಬೆಳ್ತಂಗಡಿ ಸ್ಟೇಟ್ ಬ್ಯಾಂಕ್ ಸೀನಿಯಸ್ ಅಸಿಸ್ಟೆಂಟ್ ಆಗಿರುವ ಎನ್. ವಾಸು ನಾಯ್ಕ್ ಮತ್ತು ಸರೋಜಾ ಬಿ. ದಂಪತಿ ಪುತ್ರಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.