ವೇಣೂರು: ಮುನಿಶ್ರೀ ಪ್ರಸಂಗಸಾಗರ ಮಹಾರಾಜರ ಚಾತುರ್ಮಾಸ್ಯ-ಪುರಪ್ರವೇಶ

venur

venur1

venur2

venur3

venur4ವೇಣೂರು: ಭವ್ಯಮಂಗಲ ಚಾತುರ್ಮಾಸ್ಯ ಪುಷ್ಪ ವರ್ಷಾಯೋಗದ ಹಿನ್ನಲೆಯಲ್ಲಿ ಪುಷ್ಪಗಿರಿ ಮುನಿಶ್ರೀ 108 ಶ್ರೀ ಪ್ರಸಂಗ ಸಾಗರ ಮಹಾರಾಜರವರು ಜು.2ರಂದು ವೇಣೂರಿಗೆ ಪುರಪ್ರವೇಶಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ,ಬಾಲ ಬ್ರಹ್ಮಚಾರಿ ಐಳಕ ಶ್ರೀಕಾಂತ ಭೈಯ್ಯಾಜಿ, ದ.ಕ. ಜಿ.ಪಂ. ಮಾಜಿ ಉಪಾಧ್ಯಕ್ಷ ರಾಜಶ್ರೀ ಹೆಗ್ಡೆ, ಜಿಲ್ಲಾ ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಪ್ರವೀಣ್‌ಚಂದ್ರ ನಡಿಬೆಟ್ಟು, ಭಾರತೀಯ ಜೈನ್ ಮಿಲನ್ ವಲಯ ಉಪಾಧ್ಯಕ್ಷ ಪುಷ್ಪರಾಜ ಜೈನ್, ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್, ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜ, ಚಾತುರ್ಮಾಸ್ಯ ವ್ಯವಸ್ಥಾಪನಾ ಸಮಿತಿ ಕಾರ್ಯಾಧ್ಯಕ್ಷ ನವೀನ್‌ಚಂದ್ ಬಲ್ಲಾಳ್, ಕೋಶಾಧಿಕಾರಿ ಪ್ರವೀಣ್ ಕುಮಾರ್ ಇಂದ್ರ, ವೇಣೂರು ಜೈನತೀರ್ಥ ಕ್ಷೇತ್ರ ಸಮಿತಿ ಕಾರ್ಯದರ್ಶಿ ವಿಜಯರಾಜ ಅಧಿಕಾರಿ, ಬಿ. ಶಶಿಕುಮಾರ್ ಇಂದ್ರ, ಸುಧೀರ್ ಕುಮಾರ್ ಸುರಭಿ, ಪ್ರಮೋದ್ ಸುರಭಿ, ರತ್ನಾಕರ ಜೈನ್ ಮಂಗಳೂರು, ವೇಣೂರು ಬಾಹುಬಲಿ ಯುವಜನ ಸಂಘದ ಅಧ್ಯಕ್ಷ ಶರ್ಮಿತ್ ಕುಮಾರ್, ಜಿನರಾಜ ಆರಿಗ ಪಚ್ಚಾಜೆಗುತ್ತು, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಭಾರತೀಯ ಜೈನ್ ಮಿಲನ್ ನಿರ್ದೇಶಕ ಸೋಮಶೇಖರ ಶೆಟ್ಟಿ, ಡಾ| ಶಾಂತಿಪ್ರಸಾದ್, ಉದಯ ಕುಮಾರ್ ಸೇಮಿತ, ರತ್ನವರ್ಮ ಇಂದ್ರ ಸುರಭಿ, ಭೋಜರಾಜ ಹೆಗ್ಡೆ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಜಯಕೀರ್ತಿ ಜೈನ್, ಎಸ್., ಯಶೋಧರ ಪೂವಣಿ ಮಂಗಳೂರು, ನೇಮಿರಾಜ ಆರಿಗ ಕಾರ್ಕಳ, ಪ್ರಶಾಂತ್ ಕುಮಾರ್ ಮಂಗಳೂರು, ಪ್ರವೀಣ್ ಪಡಿವಾಳ, ವೇಣೂರು ತಾ.ಪಂ. ಸದಸ್ಯ ಕೆ. ವಿಜಯ ಗೌಡ, ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಚಾತುರ್ಮಾಸ ವ್ಯವಸ್ಥಾಪನಾ ಸಮಿತಿ, ಮಹಿಳಾ ಸಮಿತಿ, ಭಾರತೀಯ ಜೈನ್ ಮಿಲನ್, ಶ್ರೀ ಬಾಹುಬಲಿ ಯುವಜನ ಸಂಘ, ಶ್ರೀ ಬ್ರಾಹ್ಮೀ ಮಹಿಳಾ ಸಂಘದ ಪದಾಧಿಕಾರಿಗಳು ಸಹಕರಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.