ರಾಷ್ಟ್ರೀಯ ಬಿಲ್ಲವರ ಮಹಾಮಂಡಲ : ಉಪಾಧ್ಯಕ್ಷರಾಗಿ ಪೀತಾಂಬರ ಹೇರಾಜೆ

Pithambara herajeಬೆಳ್ತಂಗಡಿ : ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಮಹಾಸಭೆ ಜೂ 25 ರಂದು  ಮೂಲ್ಕಿಯಲ್ಲಿ ನಡೆಯಿತು. ಬಿಲ್ಲವರ ಮಹಾಮಂಡಲದ . ಉಪಾಧ್ಯಕ್ಷರಾಗಿ ಬೆಳ್ತಂಗಡಿ ತಾಲೂಕು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷರು, ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ್ ಬಿತ್ತ್‌ಲ್‌ನ ಕಾರ್ಯಾಧ್ಯಕ್ಷರು ನಿವೃತ್ತ ಎಸ್ ಪಿ ಪೀತಾಂಬರ ಹೇರಾಜೆ ರವರು ಪುನರಾಯ್ಕೆಯಾದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.