ಇಶಾ ಶರ್ಮಾ ರಾಜ್ಯಮಟ್ಟದ ಮಹಿಳಾ ಚೆಸ್ ಚಾಂಪಿಯನ್

isha sharma prasastiಉಜಿರೆ: ಮೈಸೂರಿನ ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಶನ್ ವತಿಯಿಂದ ಮೈಸೂರು ಚೆಸ್ ಸೆಂಟರ್‌ನವರು ನಡೆಸಿದ ರಾಜ್ಯಮಟ್ಟದ ಮಹಿಳಾ ಚೆಸ್ ಪಂದ್ಯಾಟದಲ್ಲಿ ಉಜರೆಯ ಶ್ರೀ ಧ.ಮಂ.ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಇಶಾಶರ್ಮ ಚಾಂಪಿಯನ್ ಆಗಿ ಮೂಡಿ ಬಂದಿದ್ದಾರೆ.  ಈ ಮೂಲಕ ಇವರು ಮೈಸೂರಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಚೆಸ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಇವರು ಗುರುವಾಯನಕೆರೆಯ ಡಾ. ಹರಿ ಶರ್ಮಾ ಹಾಗೂ ವಿದ್ಯಾಗೌರಿ ದಂಪತಿಯ ಮಗಳು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.