HomePage_Banner_
HomePage_Banner_

ಪ್ರೋ ಮಾದರಿ ಕಬಡ್ಡಿ: ತಾಲೂಕಿನ ಮೂರು ಮಂದಿಗೆ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

suddi COLORpdf BLDY.p65ಬೆಳ್ತಂಗಡಿ : ಗೌಡ ಸಾರಸ್ವತ ಬ್ರಾಹ್ಮಣ (ಜಿ.ಎಸ್.ಬಿ) ಸಮಾಜ ಬಾಂಧವರ ಪ್ರೋ ಕಬಡ್ಡಿ ಪಂದ್ಯಾಟ ಜೂ. 17 ರಂದು ಮಂಗಳೂರಿನ ಭಾರತ್ ಮಾಲ್‌ನ 6ನೇ ಮಹಡಿಯಲ್ಲಿ ಮ್ಯಾಟ್ ಅಂಕಣದಲ್ಲಿ ನಡೆಯಿತು. ಪ್ರೋ ಮಾದರಿಯಲ್ಲೇ ನಡೆದ ಈ ಪಂದ್ಯಾಟದ ತಂಡದಲ್ಲಿ ತಾಲೂಕಿನ ಮೂರು ಮಂದಿ ಸ್ಥಾನ ಪಡೆದು ಅತ್ಯುತ್ತಮ ಆಟ ಪ್ರದರ್ಶಿಸುವ ಮೂಲಕ ಬಹುಮಾನ ಪಡೆದುದಲ್ಲದೆ ಕ್ರೀಡಾಭಿಮಾನಿಗಳ ಮನಗೆದ್ದರು. ವೀರಸಿಂಹ ಬಾಳಿಗ ಉಜಿರೆ, ಮುಂಡಾಜೆಯ ಸುದ್ದಿ ಪ್ರತಿನಿಧಿಯೂ ಆಗಿರುವ ಬಾಲಚಂದ್ರ ನಾಯಕ್ ಕಡಿರುದ್ಯಾವರ, ಮತ್ತು ಅಭಿಷೇಕ್ ಪಡಿಯಾರ್ ಭಾಗವಹಿಸಿ ಬಹುಮಾನ ಗೆದ್ದುಕೊಂಡರು.
ಪಂದ್ಯಾಟದಲ್ಲಿ ಉಡುಪಿ, ದ.ಕ, ಕಾಸರಗೋಡು ಮತ್ತು ಚೆನ್ನೈಯ ಆಟಗಾರರೂ ಕೂಡ ಭಾಗಿಯಾಗಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.