ಸುಧಾಕರ್ – ಸವಿತಾ

Advt_NewsUnder_1
Advt_NewsUnder_1

Sudhakar - Savithaಧರ್ಮಸ್ಥಳ ಗ್ರಾಮದ ಪೂರ್ಜೆ ಮನೆ ಶ್ರೀಮತಿ ಮಂಜುಳಾ ಮತ್ತು ರಾಮಣ್ಣ ಗೌಡ ಇವರ ಪುತ್ರ ಧರ್ಮಸ್ಥಳ ಗ್ರಾ.ಪಂ. ಸದಸ್ಯ, ವಸ್ತ್ರಂ ಮೆನ್ಸ್‌ವೇರ್‌ನ ಮಾಲಕ ಪಾಲುದಾರ ಸುಧಾಕರ್ ರವರ ವಿವಾಹವು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಕುಶಾಲ ನಗರ ಹೋಬಳಿ ನಂಜರಾಯಪಟ್ನ ಗ್ರಾಮ ನಡುವಟ್ಟೀರ ಶ್ರೀಮತಿ ರಾಧಾಮಣಿ ಮತ್ತು ಉಲ್ಲಾಸ್ ಇವರ ಪುತ್ರಿ ಸವಿತಾ ಎಂಬವರೊಂದಿಗೆ ಮೇ 31 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.