ಸಫಾಯಿ ಕರ್ಮಾಚಾರಿ ಅಥವಾ ಮ್ಯಾನುವೆಲ್ ಸ್ಕ್ಯಾವೆಂಜರ್‍ಸ್‌ಗಳ ಬಗ್ಗೆ ಅರಿವು ಕಾರ್ಯಕ್ರಮ

Advt_NewsUnder_1
Advt_NewsUnder_1

arivu

arivu 1

arivu 2

arivu 3ಬೆಳ್ತಂಗಡಿ : ಸಮಾಜ ಕಲ್ಯಾಣ ಇಲಾಖೆ ಮಂಗಳೂರು ಇವರ ಪ್ರಾಯೋಜಕತ್ವದೊಂದಿಗೆ ಹಾಗೂ ತಾಲೂಕು ಪಂಚಾಯತ್, ನಗರ ಪಂಚಾಯತ್ ಸಹಭಾಗಿತ್ವದಲ್ಲಿ ಸಫಾಯಿ ಕರ್ಮಾಚಾರಿ ಅಥವಾ ಮ್ಯಾನುವೆಲ್ ಸ್ಕ್ಯಾವೆಂಜರ್‍ಸ್‌ಗಳ ಸುರಕ್ಷತಾ ಸಲಕರಣೆಗಳ ಬಗ್ಗೆ ಮಾಹಿತಿಯನ್ನು ಪಿಂಗಾರ ಕಲಾ ಸಂಘ ಮಂಗಳೂರು ಇವರು ಬೀದಿ ನಾಟಕದ ಮೂಲಕ ಜೂ. 1 ರಂದು ನಗರ ಪಂಚಾಯತ್ ಆವರಣದಲ್ಲಿ ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.