HomePage_Banner_
HomePage_Banner_
HomePage_Banner_

ಮದಿಪು ಚಲನ ಚಿತ್ರದ ನಿರ್ದೇಶನ ಚೇತನ್ ಮುಂಡಾಡಿಯವರಿಗೆ ರಾಷ್ಟ್ರ ಪ್ರಶಸ್ತಿ

Advt_NewsUnder_1

chethan mundadiಸೋಣಂದೂರು : ಇಲ್ಲಿಯ ಮುಂಡಾಡಿಗುತ್ತು ರಾಜರಾಮ ಶೆಟ್ಟಿ ಮತ್ತು ಶ್ರೀಮತಿ ಶುಭಾವತಿ ದಂಪತಿಯ ಪುತ್ರ ಚೇತನ್ ಮುಂಡಾಡಿಯವರಿಗೆ `ಮದಿಪು’ ತುಳು ಚಲನಚಿತ್ರದ ನಿರ್ದೇಶನಕ್ಕಾಗಿ “ಬೆಸ್ಟ್ ಫ್ಯೂಚರ್ ಪಿಲ್ಮ್” ರಾಷ್ಟ್ರ ಪ್ರಶಸ್ತಿಯನ್ನು  ಮೇ.24ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.  ಇವರು ಸುಮಾರು 60 ಧಾರಾವಾಹಿಗಳಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಜಾತಿ, ಮತ, ಭೇದ ರಹಿತವಾಗಿ “ನಂಬೋಲಿಗೆದ ಪ್ರಸಾದ” ಎಂಬ ಶೀರ್ಷಿಕೆಯಡಿಯಲ್ಲಿ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೂ ಭಾಜನರಾಗಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.