ಕಥೋಲಿಕ್ ಸಭಾ ಮಡಂತ್ಯಾರು ಸಹಾಯಕ ಧರ್ಮಗುರುಗಳಿಗೆ ಬೀಳ್ಕೊಡುಗೆ

Advt_NewsUnder_1
Advt_NewsUnder_1

madanthyar sahayaka dharmaguru bilkodugeಮಡಂತ್ಯಾರು : ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಮೇ. 28ರಂದು ಸಹಾಯಕ ಧರ್ಮಗುರುಗಳಾಗಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದ ವಂದನೀಯ ಗುರು ಪ್ರವೀಣ್ ಡಿಸೋಜರವರಿಗೆ, ಕಥೋಲಿಕ್ ಸಭಾ ಮಡಂತ್ಯಾರ್ ಘಟಕದ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಅದ್ದೂರಿಯಾಗಿ ನಡೆಸಿಕೊಡಲಾಯಿತು. ಈ ಹೃದಯಸ್ಪರ್ಶಿ ಸಮಾರಂಭದಲ್ಲಿ ಪಿಯು ಕಾಲೇಜ್ ಪ್ರಾಂಶುಪಾಲ ವಂ. ಫಾ| ಜೆರೋಮ್ ಡಿಸೋಜ, ಫಾ| ಆಲ್ವಿನ್ ರಿಚರ್ಡ್ ಡಿಸೋಜ, ಹಾಗೂ ಪಾಲನಾ ಮಂಡಳಿಯ ಸದಸ್ಯರು ಅತಿಥಿಗಳಾಗಿ ಆಗಮಿಸಿದ್ದು, ಕಥೊಲಿಕ ಸಭಾ ಘಟಕದ ಅಧ್ಯಕ್ಷ ಐವನ್ ಸಿಕ್ವೇರಾ ಅಧ್ಯಕ್ಷತೆಯನ್ನು ವಹಿಸಿದ್ದರು. ಘಟಕದ ಎಲ್ಲಾ ಸದಸ್ಯರು ಹಾಜರಿದ್ದು ಪುತ್ತೂರಿಗೆ ವರ್ಗಾವಣೆ ಹೊಂದಿರುವ ಫಾ| ಪ್ರವೀಣ್ ರವರ ಮುಂದಿನ ಜೀವನಕ್ಕೆ ಶುಭ ಕೋರಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.