ರೋಗಿಯನ್ನು ಕೊ೦ಡೊಯ್ಯುತ್ತಿದ್ದ ಅ೦ಬುಲೆನ್ಸ್ ಪಲ್ಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  amblence

amblnಹೃದಯಾಘಾತಗೊಂಡ ರೋಗಿಯನ್ನು ಸರಳಿಕಟ್ಟೆಯಿಂದ ಮಂಗಳೂರಿಗೆ ಸಾಗಿಸುತ್ತಿದ್ದ ಅಂಬುಲೆನ್ಸ್ ವಾಹನವೂಂದು ಸಬರಬೈಲ್ ಸಮೀಪ ಬೈಕ್ ಸವಾರನೊಬ್ಬ ಓವರ್ ಟೇಕ್ ಮಾಡುವ ಭರದಲ್ಲಿ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲೆತ್ನಿಸಿದ ಅಂಬುಲೆನ್ಸ್ ವಾಹನ ರಸ್ತೆಯ ಅಂಚಿಗೆ ಹಾಕಿದ ಮಣ್ಣಿನಲ್ಲಿ ಜಾರಿ ಮಗುಚಿ ಬಿದ್ದ ಘಟನೆ ಸಂಭವಿಸಿದೆ. ಯಾರಿಗೂ ಪ್ರಾಣಹಾನಿಯಾಗಿಲ್ಲ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.