ಸೌತಡ್ಕಕ್ಕೆ ರಮಾನಾಥ ರೈ ಭೇಟಿ

ramanatha rai 1

ramanatha raiಕೊಕ್ಕಡ : ಕೊಕ್ಕಡದ ಶ್ರೀ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಅರಣ್ಯ ಮತ್ತು ಪರಿಸರ ಜೀವಿ ಶಾಸ್ತ್ರ ಸಚಿವ ರಮಾನಾಥ ರೈ ಮೇ. 26ರಂದು ಭೇಟಿ ನೀಡಿ ಶ್ರೀದೇವರಿಗೆ ರಂಗಪೂಜೆ ಸೇವೆ ಸಲ್ಲಿಸಿದರು. ಬೆಂಗಳೂರಿನ ಉದ್ಯಮಿ ರೂ. 4ಲಕ್ಷದ ಬಾಯ್ಲರ್ ನೀಡಿದ್ದು, ಇದರ ಉದ್ಘಾಟನೆಯನ್ನು ಸಚಿವರಾದ ರಮಾನಾಥ ರೈ ನೆರವೇರಿಸಿದರು.
ಈ ಸಂದರ್ಭದಲ್ಲಿ ಸೌತಡ್ಕ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ ಸದಸ್ಯರಾದ ವಿಶ್ವನಾಥ ಕೊಲ್ಲಾಜೆ, ವಿಶ್ವನಾಥ ಶೆಟ್ಟಿ ಪಿ., ಪ್ರಶಾಂತ ರೈ ಅರಂತಬೈಲು, ಗಣೇಶ್ ಪಿ.ಕೆ., ಅಣ್ಣಪ್ಪ ಗೌಡ ಕಾಶಿ, ಸಿನಿಗುರುದೇವನ್, ಸೌಮ್ಯ ಪ್ರಕಾಶ್ ಅಕ್ಷಯ, ಸೌತಡ್ಕದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರಿಶ್ಚಂದ್ರ, ಕೊಕ್ಕಡ ಗ್ರಾ.ಪಂ ಅಧ್ಯಕ್ಷ ವಿ.ಜೆ ಸೆಬಾಸ್ಟಿಯನ್, ಸದಸ್ಯರಾದ ಶೀನ ನಾಯ್ಕ್, ಇಬ್ರಾಹಿಂ ಸೌತಡ್ಕ, ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ರಾಮಮೋಹನ ರೈ, ಆಲಂಕಾರು ವಿಶ್ರಾಂತ ಪ್ರಾಂಶುಪಾಲ ಕೊಣಾಲುಗುತ್ತು ವಿಠಲ ರೈ, ದ.ಕ ಜಿಲ್ಲಾ ಎಂಡೋ ಸಂತ್ರಸ್ಥರ ಹೋರಾಟ ಸಮಿತಿಯ ಅಧ್ಯಕ್ಷ ಪೀರ್ ಸಾಹೇಬ್, ಪುತ್ತೂರು ತಾ.ಪಂ ಸಹಾಯಕ ಕಾರ್ಯನಿರ್ವಾಹಣ ಅಧಿಕಾರಿ ನವೀನ್ ಭಂಡಾರಿ, ರಾಜೀವ ಗಾಂಧಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ರಘು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.