HomePage_Banner_
HomePage_Banner_
HomePage_Banner_

ಎಂಡೋ ಸಲ್ಫಾನ್ ಪೀಡಿತನಾದರೂ ಗರಿಷ್ಠ ಅಂಕ ಗಳಿಸಿದ ಪ್ರದೀಪ

Advt_NewsUnder_1

pradeepಬೆಳ್ತಂಗಡಿ : ನಿಡ್ಲೆ ಗ್ರಾಮದ ಕಲ್ಯಾ  ಭೋಪ ಗೌಡರ ಮೊಮ್ಮಗ ಪುತ್ತೂರಿನ ಶಾಂತಿನಗರ ಜನಾರ್ದನ ಗೌಡ ಹಾಗೂ ಪ್ರೇಮ ದಂಪತಿ ಪುತ್ರ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರದೀಪ ಎಂಡೋಸಲ್ಫಾನ್ ಪೀಡಿತನಾಗಿದ್ದು, ದೈಹಿಕ ಬಲಹೀನತೆಯಾಗಿದ್ದರು ಶೇ. 89 ಅಂಕದೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿರುತ್ತಾರೆ. ಎಸ್.ಎಸ್.ಎಲ್.ಸಿ.ಯಲ್ಲಿಯೂ 518 ಅಂಕ ಗಳಿಸಿರುತ್ತಾರೆ. ಪ್ರದೀಪ ಅಂಗವಿಕಲನಾಗಿದ್ದು, ತನ್ನ ತಂದೆ ವ್ಯವಸ್ಥೆ ಮಾಡಿದ ವಾಹನದ ಮೂಲಕ ಕಾಲೇಜಿನ ಜಗಲಿಯವರೆಗೆ ಬರುತ್ತಿದ್ದು ಬಳಿಕ ತನ್ನ ಸಹಪಾಠಿಗಳು, ಉಪನ್ಯಾಸಕರ ಸಹಾಯದಿಂದ ತರಗತಿಗೆ ಪ್ರವೇಶಿಸುತ್ತಿದ್ದು, ಶೌಚಾಲಯಕ್ಕೆ ಹೋಗುವಾಗಲು ಸಹಪಾಠಿಗಳೇ ತನ್ನ ಒಡಹುಟ್ಟಿದವರಂತೆ ಸಹಕಾರಿಯಾಗುತ್ತಿದ್ದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.