HomePage_Banner_
HomePage_Banner_
HomePage_Banner_

ತಾ| ಪ್ರಥಮ ಚಿಕಿತ್ಸಾ ಕೇಂದ್ರ ಡಾ. ಪಿಶ್ ಪೂಟ್ ಪೆಡಿಕ್ಯೂರ್ ಉಜಿರೆಯಲ್ಲಿ ಶುಭಾರಂಭ

Advt_NewsUnder_1

d fish copy

d fish udhgatane copyಡಾ. ಪಿಶ್ ಪೂಟ್ ಪೆಡಿಕ್ಯೂರ್ ಸಂಸ್ಥೆಯು ತಾಲೂಕಿನಲ್ಲಿ ಪ್ರಥಮ ಚಿಕಿತ್ಸಾ ವಿಧಾನವಾಗಿದೆ. ಇದರಿಂದ ಹಲವು ಪ್ರಯೋಜನವಿದ್ದು ಗಾರಾ ರೂಪಾ ಎಂಬ ಟರ್ಕಿಯ ಮೀನಿನಿಂದ ನಮ್ಮ ಕಾಲಿಗೆ ಚಿಕಿತ್ಸೆ ನೀಡಲಾಗುತ್ತಾದೆ. ವಿಪರೀತ ಕಾಲುನೋವು ನಿವಾರಣೆ, ಚರ್ಮದ ಸಮಸ್ಯೆ ನಿವಾರಣೆ ರಕ್ತಸಂಚಾರಕ್ಕೆ ಅನುಕೂಲ, ನರದ ಸಮಸ್ಯೆ ನಿವಾರಣೆ, ಚರ್ಮ ಮೃದುಗೊಳ್ಳುವಿಕೆ ಹೊಸ ಚರ್ಮದ ಬೆಳವಣಿಗೆ, ಟೆನ್ಸನ್ ಫ್ರೀ, ಇಂತಹ ಸಮಸ್ಯೆಗಳನ್ನು ಕಡಿಮೆಗೊಳಿಸಲಾಗಿತ್ತದೆ. ನಮ್ಮ 2 ಕಾಲುಗಳನ್ನು ನೀರಿರುವ ಸಣ್ಣ ಗಾತ್ರದ ಬಾಕ್ಸ್‌ಗೆ ಇಡಬೇಕು ಆ ಬಾಕ್ಸ್‌ನಲ್ಲಿ ಟರ್ಕಿ ಜಾತಿಯ ಸಣ್ಣ ಸಣ್ಣ ಮೀನುಗಳಿದ್ದು ಅವು ನಮ್ಮ ಕಾಲುಗಳಿಗೆ ಮಸಾಜ್ ಮಾಡುವ ರೀತಿ ಕಾಲುಗಳಲ್ಲಿರುವ ಬೇಡವಾದ ಚರ್ಮವನ್ನು ತಿನ್ನುತ್ತಾವೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ .

ಉಜಿರೆ : ಇಲ್ಲಿನ ಎಸ್.ಟಿ.ಎಂ ಕಾಲೇಜು ರೋಡ್‌ನಲ್ಲಿ ಸಾಯಿರಾಮ್ ಕಾಂಪ್ಲೇಕ್ಸ್‌ನ ಮೊದಲ ಮಹಡಿಯಲ್ಲಿ ಡಾ.ಪಿಶ್ ಪೂಟ್ ಪೆಡಿಕ್ಯೂರ್ ಇದರ ಶುಭಾರಂಭವು ಇತ್ತೀಚೆಗೆ ಜರಗಿತು.
ಉದ್ಘಾಟನೆಯನ್ನು ಉಜಿರೆಯ ಶ್ರೀ ಜರ್ನಾದನ ದೇವಸ್ಥಾನದ ಆನುವಂಶಿಯ ಆಡಳಿತ ಮೊಕ್ತೇಸರಾದ ಯು. ವಿಜಯರಾಘವ ಪಡ್ವೆಟ್ನಾಯರವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ ಸಂಸ್ಥೆಯು ಉತ್ತರೋತ್ತಾರ ವಾಗಿ ಬೆಳೆದು ಅಬಿವೃದ್ದಿ ಹೊಂದಲಿ ಎಂದು ಶುಭಹಾರೈಸಿದರು. ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎನ್ ಮೋಹನ ನಾರಾಯಣ, ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷರಾದ ರಂಜನ್ ಜಿ. ಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಂಸ್ಥೆಗೆ ಶುಭಕೋರಿದರು. ಸಂಸ್ಥೆಯ ಪಾಲು ದಾರರಾದ ದುರ್ಗಾಪ್ರಸಾದ್ ಡಿ.ಜಿ ಸ್ವಾಗತಿಸಿ, ಅರಗ್ ಶೆಟ್ಟಿ ಧನ್ಯವಾದವಿತ್ತರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.