ಪಲ್ಲವಿ – ಅಜಿತ್ ಕುಮಾರ್

pallavi2 copyಧರ್ಮಸ್ಥಳದ ಗ್ರಾಮದ ದೊಂಡೋಲೆ ಮನೆ ಆನಂದ ಆಚಾರ್ಯರ ಪುತ್ರಿ, ಸುದ್ದಿ ಬಿಡುಗಡೆ  ಆನ್‌ಲೈನ್ ನ್ಯೂಸ್ ವಿಭಾಗದ ಸಿಬ್ಬಂದಿಯಾಗಿದ್ದ ಪಲ್ಲವಿ ಯ ವಿವಾಹವು ಕಾಸರಗೋಡು ತಾಲೂಕು ಕುಂಞಡ್ಕಂ ಮನೆ ಕುಂಞಂಬುಕೆ ರವರ ಪುತ್ರ ಅಜಿತ್ ಕುಮಾರ್ ಕೆ. ರವರೊಂದಿಗೆ ಎ. 9ರಂದು ಕಾಸರಗೋಡು ಪೆರುಂಬಳ ಮಹಾಲಕ್ಷ್ಮೀಪುರಂ ವಿಷ್ಣು ಕ್ಷೇತ್ರದಲ್ಲಿ ಜರುಗಿತು. ಎ. 12ರಂದು ಮುಂಡ್ರುಪ್ಪಾಡಿ ಚರ್ಚ್ ಹಾಲ್ ಧರ್ಮಸ್ಥಳದಲ್ಲಿ ಮರುಶೇಷೋಪಚಾರ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.