ಪುದುವೆಟ್ಟು ಮಿಯಾರು ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ : ಜೀರ್ಣೋದ್ಧಾರ ಸಮಿತಿ

Untitled-1 copy

                                              ರಮೇಶ ಪ್ರಭು            ಶ್ರೀಪತಿ ಹೆಬ್ಬಾರ್         ಬೊಮ್ಮಣ್ಣ ಗೌಡ

ಪುದುವೆಟ್ಟು: ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಮಿಯಾರು ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಪೂರ್ಣ ಸಹಕಾರ, ಮಾರ್ಗದರ್ಶನ, ಆಶೀರ್ವಾದದೊಂದಿಗೆ ಜೀರ್ಣೋದ್ದಾರ ಕೆಲಸಗಳು ಭರದಿಂದ ಸಾಗುತ್ತಿದೆ. ಬ್ರಹ್ಮಕಲಶೋತ್ಸವ ಮೇ 7ರಿಂದ 12ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ. ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಉಜಿರೆಯ ರಮೇಶ ಪ್ರಭು ಕಾರ್ಯನಿರ್ವಹಿಸುತ್ತಿದ್ದಾರೆ. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಕೈಗಾರಿಕೋದ್ಯಮಿ ಹಾಗೂ ಕೃಷಿಕ ಮಾಂಜೀಲು ಶ್ರೀಪತಿ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಕೋರ್ಜೆ ಅಜಿತ್ ಪ್ರಸಾದ್, ಕೋಶಾಧಿಕಾರಿ ಪಂಚಾಯತು ಉಪಾಧ್ಯಕ್ಷ ಮಠ ಬೊಮ್ಮಣ್ಣ ಗೌಡ, ಸಮಿತಿ ಸದಸ್ಯರುಗಳಾಗಿ ಡೆಚ್ಚಾರು ಯಶವಂತ ಗೌಡ, ಸಾಂತ್ಯಾಯ ಹರೀಶ್ ಗೌಡ, ಕೊರೆಜ್ಜಿ ಪುಷ್ಟಾಕರ ಗೌಡ, ಮೇರ‍್ಲ ಸುಕುಮಾರನ್, ಬಲ್ಕಾಡು ಶೇಖರ ಎಂ.ಕೆ. ಪಿಲತ್ತೇರಿ ರಂಗನಾಥನ್, ಉಜಿರೆ ಗಣೇಶ್ ಬಿ.ಎಸ್., ಎಟ್ಯೊಟ್ಟು ನಿತ್ಯಾನಂದ ಗೌಡ ಕಾರ್ಯನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.