ಅಂತಾರಾಜ್ಯ ಮಟ್ಟದ ಮುಕ್ತ ಟೆನಿಸ್ ಚಾಂಪಿಯನ್‌ಶಿಪ್ ಐವನ್ ಪಿಂಟೋ- ನಿತೇಶ್ ಜೋಡಿಗೆ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ivan pinto copyಬೆಳ್ತಂಗಡಿ: ಮಂಗಳೂರಿನ ನಂತೂರಿನಲ್ಲಿ ನಡೆದ ಅಂತಾರಾಜ್ಯ ಮಟ್ಟದ ಮುಕ್ತ ಟೆನಿಸ್ ಚಾಂಪಿಯನ್‌ಶಿಪ್ ಪಂದ್ಯಾಟದಲ್ಲಿ ಯುನೈಟೆಡ್ ಈಡನ್ ತಂಡದ ಆಟಗಾರರಾದ, ಬೆಳ್ತಂಗಡಿ ಪಿಂಟೋ ಕಾಂಪ್ಲೆಕ್ಸ್ ಮಾಲಿಕ, ಕ್ರೀಡಾ ಸಂಘಟಕ ಐವನ್ ಪಿಂಟೋ ಮತ್ತು ನಿತೇಶ್ ಜೋಡಿಗೆ ಚಾಂಪ್ಯನ್‌ಶಿಪ್ ಲಭಿಸಿದೆ. ಮುಕ್ತ ಡಬಲ್ಸ್ ಟೆನಿಸ್ ಚಾಂಪಿಯನ್‌ಶಿಪ್‌ನ 45 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಈ ತಂಡ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಕರ್ನಾಟಕ ಹಾಗೂ ಕೇರಳ ರಾಜ್ಯಗಳ 34 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಟದ ಪೈನಲ್ ಸುತ್ತಿನಲ್ಲಿ ಕಣ್ಣಾನೂರಿನ ಶ್ರೀಕುಮಾರ್ ಮತ್ತು ಸುಜಿತ್ ಕುಮಾರ್ ಜೋಡಿಯನ್ನು ಮಣಿಸಿ, ವೆಂಕಟೇಶ್ ಶೆಣೈ ಪ್ರಾಯೋಜಿಸಿದ ಬಸ್ತಿಕಾರ್ ಟ್ರೋಫಿ ತನ್ನದಾಗಿಸಿಕೊಂಡರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.