ಗೇರುಕಟ್ಟೆ ಗಂಗಯ್ಯ ಶೆಟ್ಟಿ ನಿಧನ

Advt_NewsUnder_1
Advt_NewsUnder_1
Advt_NewsUnder_1

WhatsApp Image 2017-03-23 at 11.31ಗೇರುಕಟ್ಟೆಯ ಗಂಗಯ್ಯ ಶೆಟ್ಟಿಯವರು ನಿನ್ನೆ ರಾತ್ರಿ (ಮಾ. 22) ಕಟೀಲು ಕ್ಷೇತ್ರ ಮಹಾತ್ಮೆಯಲ್ಲಿನ ಅರುಣಾಸುರನ ಪಾತ್ರದಲ್ಲಿಯೇ ಕುಸಿದು ಬಿದ್ದು ಚೇತರಿಸದೆ ನಿಧನರಾದರು.
48 ವರ್ಷಗಳಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿಯಲ್ಲಿಯೇ ವೃತ್ತಿನಿರತರಾದ ಇವರ ಕಲಾ ನಿಷ್ಠೆ ಅಭಿನಂದನೀಯ. ರುದ್ರಭೀಮ, ಅರುಣಾಸುರ, ರಾವಣ, ಮೈರಾವಣ, ವೀರಭದ್ರ, ಚಂದಗೋಪ, ಶನೈಶ್ಚರ, ಕೌಂಡ್ಲಿಕ ಹೀಗೆ ಪೌರಾಣಿಕ ಪ್ರಸಂಗಗಳ ಪ್ರಮುಖ ಖಳ ಪಾತ್ರಗಳಿಗೆ ಶೆಟ್ಟರು ಜೀವ ತುಂಬಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.