ಅನಿಲ್ ನಾಯ್ಗ ಅಟ್ಲಾಜೆ ನಿಧನ

Anil Nayga copyಬಳಂಜ ಗ್ರಾಮದ ಅಟ್ಲಾಜೆ ಮನೆಯ ಅನಿಲ್ ನಾಯ್ಗ ರವರು ಅಲ್ಪಕಾಲದ ಅಸೌಖ್ಯದಿಂದ ಮಾ. 22ರಂದು ರಾತ್ರಿ ನಿಧನರಾದರು.
ಇವರು ಬಳಂಜ ಗ್ರಾ.ಪಂ ಸದಸ್ಯರಾಗಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಕೋಶಾಧಿಕಾರಿಯಾಗಿ, ಜೇಸಿಐ ಉಜಿರೆಯ ಮಾಜಿ ಅಧ್ಯಕ್ಷರಾಗಿ, ಬಳಂಜ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಕಾರ‍್ಯಧ್ಯಕ್ಷರಾಗಿ, ಬಳಂಜ ಯುವಕ ಮಂಡಲ, ಬಂಟರ ಸಂಘ ಮೊದಲಾದ ಸಂಘದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.
ಪ್ರಸ್ತುತ ವಾಣಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.