ಬೆಂಗಳೂರಿನಲ್ಲಿ ಆರ್‌ಸೆಟಿಗಳ ನಿರ್ದೇಶಕರುಗಳ ರಾಷ್ಟ್ರಮಟ್ಟದ ಪರಿಶೀಲನಾ ಸಭೆ

Advt_NewsUnder_1
Advt_NewsUnder_1
Advt_NewsUnder_1

dharmasthala r setigala shabe' copyಧರ್ಮಸ್ಥಳ: ಬೆಂಗಳೂರಿನಲ್ಲಿ ಆರ್‌ಸೆಟಿಗಳ ನಿರ್ದೇಶಕರುಗಳ ರಾಷ್ಟ್ರಮಟ್ಟದ ಪರಿಶೀಲನಾ ಸಭೆಯು ಬೆಂಗಳೂರಿನಲ್ಲಿ ನಡೆಯಿತು. 25 ಮಂದಿ ಆರ್‌ಸೆಟಿ ರಾಜ್ಯ ನಿರ್ದೇಶಕರುಗಳು ಇದರಲ್ಲಿ ಭಾಗವಹಿಸಿದರು.
ಪರಿಶೀಲನಾ ಸಭೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು. ಆರ್‌ಸೆಟಿಗಳ ಕಾರ್ಯನಿರ್ವಹಣೆ ಹಾಗೂ ಕ್ರಿಯಾ ಯೋಜನೆ ಬಗ್ಗೆ ಚರ್ಚಿಸಲಾಯಿತು. ಕೆ. ನ್. ಜನಾರ್ದನ್, ಎನ್.ಸಿ. ಶರ್ಮಾ, ವಿ.ಎಂ. ಪೋತ್‌ದಾರ್ ಮತ್ತು ಪುಷ್ಪರಾಜ್ ತಮ್ಮ ಅನುಭವವನ್ನು ಹಂಚಿಕೊಂಡರು. ಕೇಂದ್ರ ಸರ್ಕಾರ ನೀಡಿದ ಪ್ರಶಸ್ತಿ ಮತ್ತು ಫಲಕವನ್ನು ಹೆಗ್ಗಡೆಯವರಿಗೆ ಹಸ್ತಾಂತರಿಸಲಾಯಿತು. ಡಾ. ಹೆಗ್ಗಡೆಯವರು ರಾಜ್ಯ ನಿರ್ದೇಶಕರುಗಳನ್ನು ಸನ್ಮಾನಿಸಿ ಅಭಿನಂದಿಸಿದರು. ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.