HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಎಸ್.ಡಿ.ಎಂ ಪಾಲಿಟೆಕ್ನಿಕ್ : ಬೋಷ್‌ನಿಂದ ಔದ್ಯೋಗಿಕ ಸಂದರ್ಶನ

sdmಉಜಿರೆಯ ಎಸ್.ಡಿ.ಎಂ ಪಾಲಿಟೆಕ್ನಿಕ್‌ನಲ್ಲಿ  ಮಾ. 16, 17  ರಂದು ಬೋಷ್ ಅಟೊಮೋಟಿವ್ ಸಂಸ್ಥೆಯು ನೇಮಕಾತಿ ಸಂದರ್ಶನವನ್ನು ಹಮ್ಮಿಕೊಂಡಿತ್ತು. ಎಸ್.ಡಿ.ಎಂ ಹಾಗೂ ಇತರ 13 ಪಾಲಿಟೆಕ್ನಿಕ್‌ಗಳ ಸುಮಾರು 335 ವಿದ್ಯಾರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. ಎಸ್.ಡಿ.ಎಂ ಪಾಲಿಟೆಕ್ನಿಕ್‌ನ 9 ವಿದ್ಯಾರ್ಥಿಗಳು ಸೇರಿದಂತೆ ಅನೇಕ ಅಭ್ಯರ್ಥಿಗಳು ಆಯ್ಕೆಯಾದರು. ಇದೇ ವೇಳೆ ಎಸ್.ಡಿ.ಯಂ ಪಾಲಿಟೆಕ್ನಿಕ್‌ನ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಜೊತೆ ಬೋಷ್‌ನ ಸಿಬ್ಬಂದಿಗಳು ಹಾಗೂ ಪ್ರತಿನಿಧಿಗಳ ಸಂವಹನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.