HomePage_Banner_
HomePage_Banner_
HomePage_Banner_
HomePage_Banner_
HomePage_Banner_

ವಿಶೇಷ ಮಕ್ಕಳ ಆರೋಗ್ಯ ಶಿಬಿರ

1ಲಾಯಿಲ : ಕಪುಚಿನ್ ಕೃಷಿಕ್ ಸೇವಾ ಕೇಂದ್ರ  ವಿಮುಕ್ತಿ ಲಾಯಿಲ ವತಿಯಿಂದ ನಡೆಯುವ ದಯಾ ವಿಶೇಷ ಮಕ್ಕಳ ಆರೋಗ್ಯ ಶಿಬಿರವು ಮಾ. 17 ರಂದು ನಡೆಯಿತು.ಈ ಸಭೆಯ ಅಧ್ಯಕ್ಷತೆಯನ್ನು ಸಹ ನಿರ್ದೆಶಕ ಫಾ! ರೋಹನ್ ಲೋಬೋರವರು ವಹಿಸಿದ್ದರು. ಬದ್ಯಾರು ಆಸ್ಫತ್ರೆಯ ವೈಧ್ಯೆರಾದ ರುಬೀನಾ ಹಾಗೂ ಇಬ್ಬರು ಶುಶ್ರಕಿಯರು ಉಪಸ್ಥತಿರಿದ್ದರು. ಈ ಸಭೆಯಲ್ಲಿ 25 ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರೋಹನ್ ಲೋಬೋರವರು ಮಾತನಾಡಿ ಈಗಾಲೆ 25 ವಿಶೇಷ ವಿರ್ಧ್ಯಥಿಗಳು ಸಂಸ್ಥೆಗೆ ಸೇರ್ಪಡೆಯಾಗಿದ್ದಾರೆ. ಇವರಿಗೆ ವಾಹನ ವ್ಯವಸ್ಥೆ ಉಟ ಹಾಗೂ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು. ವೈದ್ಯರು ಪ್ರತಿ ಮಕ್ಕಳನ್ನು ಪರೀಕ್ಷಿಸಿ ಮಕ್ಕಳು ಹಾಗೂ ಪೋಷಕರೊಂದಿಗೆ ಸಮಾಲೋಚನೆ ನಡೆಸಿದರು. ಸಂಸ್ಥೆಯ ಸಿಬ್ಬಂಧಿ ಸುನೀಲ್ ರವರು ನಿರೂಪಿಸಿ, ಐಶ್ವರ್ಯ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.