ನೆರಿಯಕಾಡು-ಗಂಡಿಬಾಗಿಲು ಕಾಂಕ್ರೀಟ್ ರಸ್ತೆ : ಶಾಸಕರಿಂದ ಉದ್ಘಾಟನೆ

Gandibagilu concreet rasthe udghatane copyನೆರಿಯ: ನೆರಿಯ ಗ್ರಾಮದ ನೆರಿಯಕಾಡು- ಗಂಡಿಬಾಗಿಲು ಪ್ರದೇಶಕ್ಕೆ ಅನುಕೂಲವಾಗುವಂತೆ ನೂತನವಾಗಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಶಾಸಕ ವಸಂತ ಬಂಗೇರ ಇತ್ತೀಚೆಗೆ ಉದ್ಘಾಟನೆಗೊಳಿಸಿದರು.
ಈ ಸಂದರ್ಭ ಕಾಮಗಾರಿಗೆ ಅನುದಾನ ಒದಗಿಸಿಕೊಟ್ಟ ಉಜಿರೆ ಜಿ.ಪಂ. ಸದಸ್ಯೆ ನಮಿತಾ ಕೆ. ಪೂಜಾರಿ, ನೆರಿಯ ಕ್ಷೇತ್ರದ ತಾ.ಪಂ. ಸದಸ್ಯ ವಿ.ಟಿ. ಸೆಬಾಸ್ಟಿಯನ್, ನೆರಿಯ ಗ್ರಾ.ಪಂ. ಅಧ್ಯಕ್ಷ ಪಿ. ಮುಹಮ್ಮದ್, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಅಶ್ರಫ್ ಬಿ, ಪಿ.ಕೆ. ರಾಜನ್, ಸುಧಾಕರ್ ಕೆ.ಟಿ, ವರ್ಗಿಸ್ ಎಂ.ಜೆ, ಮಥಾಯಿ, ಅನ್ನಮ್ಮ, ಮೀನಾಕ್ಷಿ, ಕುಶಾಲ, ಬಾಬು ಗೌಡ ಪರ್ಪಳ, ವಸಂತಿ, ಇಬ್ರಾಹಿಂ, ಶಾಂತಾ, ಕಸ್ತೂರಿ, ಚಂದ್ರಾವತಿ, ಶೆರ್ಲಿ, ಮಾಜಿ ಸದಸ್ಯ ಎಂ.ಜೆ. ಸೆಬಾಸ್ಟಿಯನ್, ಬಿನು ಪುದಿಯಡತ್ತ್, ಬೇಬಿ ಪುದಿಯಡತ್ತ್, ಜೋಯ್ ಎನ್.ಟಿ, ರಮೇಶ್ ಕೆ.ಆರ್, ಪೂವಪ್ಪ ಪೂಜಾರಿ, ರಾಮ್‌ಕುಮಾರ್ ಬೋವಿನಡಿ, ಯಶೋಧರ ವಲಸಾರಿ, ಮೂಸಕುಂಞಿ, ಎಪಿಎಂಸಿ ಸದಸ್ಯ ಅಬ್ದುಲ್ ಗಫೂರ್ ಪುದುವೆಟ್ಟು, ಅಭಿವೃದ್ದಿ ಅಧಿಕಾರಿ ಅಜಿತ್, ಮಾಜಿ ಸದಸ್ಯ ನೀಲಯ್ಯ ಗೌಡ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.