ಬೆಳ್ತಂಗಡಿಯಲ್ಲಿ ಎಂ.ಎನ್. ಕಂಪ್ಯೂ ಸೊಲ್ಯುಷನ್ಸ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1

mn computer 2

mn computer

mn computer1ಬೆಳ್ತಂಗಡಿ: ಇಲ್ಲಿಯ ಪರಿಸರದಲ್ಲಿ ಸುಮಾರು 15 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಎಂ.ಎನ್. ಕಂಪ್ಯೂ ಸೊಲ್ಯುಷನ್ಸ್ ಬಸ್ಸು ನಿಲ್ದಾಣದ ಎದುರುಗಡೆ ಇರುವ ಸಾಂತೋಮ್ ಟವರ‍್ಸ್‌ಗೆ ಸ್ಥಳಾಂತರಗೊಂಡು ಮಾ.11ರಂದು ಶುಭಾರಂಭಗೊಂಡಿದೆ.
ಶಿವಮೊಗ್ಗ ತೀರ್ಥಹಳ್ಳಿ ಚರ್ಚ್‌ನ ಧರ್ಮಗುರು ವಂ.ಫಾ. ರೋಮನ್ ಪಿಂಟೋ ಆಶೀರ್ವಚನ ನೀಡಿದರು.
ಅತಿಥಿಗಳಾಗಿ ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಬೆಳ್ತಂಗಡಿ ಧರ್ಮಪ್ರಾಂತ್ಯದ ವಂ. ಫಾ| ಟೋಮಿ ಕ್ಯಾಲಿಕಟ್, ಎಸ್‌ಡಿಆರ್‌ಡಿಪಿ ನಿರ್ದೇಶಕ ವಿವೇಕ್ ವಿ. ಪಾಸ್. ಭಾಗವಹಿಸಿ ಶುಭಹಾರೈಸಿದರು. ಸಂಸ್ಥೆಯ ಹೆರಾಲ್ಡ್ ಪಿಂಟೊ ಸ್ವಾಗತಿಸಿದರು. ಈ ಸಂದರ್ಭ ವಿವಿಧ ಗಣ್ಯರು, ಮಾಲಕರ ಹೆತ್ತವರು ಮುಂತಾದ ಅತಿಥಿ ಗಣ್ಯರು ಆಗಮಿಸಿ ಶುಭಹಾರೈಸಿದರು. ಕೊನೆಗೆ ಹೆರಾಲ್ಡ್ ಪಿಂಟೊ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.