ಐತಪ್ಪ ಗೌಡ ಪಜಿಲ ನಿಧನ

Ithappa Gowda copy
ನಿಡ್ಲೆ ಗ್ರಾಮದ ಪಜಿಲ ಐತಪ್ಪ ಗೌಡ (92ವ.)ರವರು ಅಸೌಖ್ಯದಿಂದ ಮಾ.11ರಂದು ನಿಧನರಾದರು. ಮೃತರು ನಾಲ್ಕು ಮಂದಿ ಪುತ್ರರಾದ ಬೆಳ್ತಂಗಡಿ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಕೃಷಿಕರಾದ ಧರ್ಣಪ್ಪ ಗೌಡ, ಸುದ್ದಿಬಿಡುಗಡೆ ಪ್ರಸರಣ ವಿಭಾಗದ ಮುಖ್ಯಸ್ಥರಾದ ಪಿ. ತಿಮ್ಮಪ್ಪ ಗೌಡ, ಮಂಗಳೂರು ಅತ್ತಾವರ ಸರಕಾರಿ ಪ್ರೌಢಶಾಲಾ ಶಿಕ್ಷಕ ವಿಶ್ವನಾಥ ಗೌಡ, ಹಾಗೂ ಇಬ್ಬರು ಪುತ್ರಿಯರು ಮತ್ತು ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.