ರತ್ನಮಾನಸ ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ನೆಡೆಸಲ್ವಡುವ ರತ್ನಮಾನಸ ಉಚಿತ ವಿದ್ಯರ್ಥಿ ನಿಲಯಕ್ಕೆ ಕನ್ನಡ ಮಾಧ್ಯಮದಲ್ಲಿ ಕಲಿತ ಬಡ, ಕಡಿಮೆ ಆದಾಯದ ಕುಟುಂಬದ ಪ್ರತಿಭಾನಿತ್ವ ವಿದ್ಯಾರ್ಥಿಗಳು 7ನೇ ತರಗತಿಯಿಂದ ಪಾಸಾಗಿ 8ನೇ ತರಗತಿಗೆ ಸೇರಲಿಚ್ಚಪಡುವ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಕ್ಕೆ ಅವಕಾಶ ಕಲ್ವಿಸಿಕೊಡಲಾಗಿದೆ. ಇಲ್ಲಿ ಹುಡುಗರಿಗೆ ಮಾತ್ರ ಅವಕಾಶವಿದ್ದು, ಹುಡುಗಿಯರಿಗೆ ಅವಕಾಶವಿಲ್ಲ. ಆಸಕ್ತರು ರೂ 1೦೦ ಎಂ.ಒ ಮೂಲಕ ರತ್ನಮಾನಸ ಉಜಿರೆ ಬೆಳ್ತಂಗಡಿ ತಾಲೂಕು 574240 ಈ ವಿಳಾಸಕ್ಕೆ ಎ. 25 ರ ಒಳಗೆ ತಲಿಪಿಸುವಂತೆ ಪ್ರಕಟಣೆ ತಿಳಿಸಿದೆ.
ಫೋ. ನಂ: ೦೮೨೫೬-೨೩೬೭೨೧ ಅಥವಾ ೯೪೪೯೪೮೮೯೭೬ ಕ್ಕೆ ಸಂಪರ್ಕಿಸಬಹುದು.
ಉಷಾ ಗೌಡ ಪಡೀಲ್, ಉಜಿರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.