ಬಿ.ಎ.ಎಮ್.ಎಸ್: ಕು| ಅಮೃತ ಗೌರಿ ವೈ.ಗೆ 5ನೇ ರ‍್ಯಾಂಕ್

Advt_NewsUnder_1
Advt_NewsUnder_1
Advt_NewsUnder_1

amruthagowri copyಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾ ವಿದ್ಯಾಲಯದ ವಿದ್ಯಾರ್ಥಿನಿ ಕು| ಅಮೃತ ಗೌರಿ ವೈ ಅವರು ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ನಡೆಸಿದ ಬಿ.ಎ.ಎಮ್.ಎಸ್ ಅಂತಿಮ ಪರೀಕ್ಷೆಗಳಲ್ಲಿ 5ನೇ ರ‍್ಯಾಂಕ್ ಗಳಿಸಿದ್ದು ಅಲ್ಲದೇ, ರಾಜೀವ ಗಾಂಧಿ ವಿ.ವಿಯ ಹ್ಯಾಂಡ್‌ಬಾಲ್, ಆಟಗಾರ್ತಿ, ಅದಲ್ಲದೇ ಬಾಷಣ, ಪ್ರಬಂಧ, ಆಶುಭಾಷಣ, ಆಶು ಕವಿತೆ, ಭಾವಗೀತೆ, ಕಥೆಯಂತಹ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ತಾನು ಕಲಿತ ಶಾಲಾ, ಕಾಲೇಜುಗಳಿಗೆ ಬಹುಮಾನ ತಂದಿತ್ತ ಬಹುಮುಖ ಪ್ರತಿಭೆ. ಇವರು ಬೆಳ್ತಂಗಡಿ ತಾಲೂಕು ಪದ್ಮುಂಜದ ಕೆದಿಲ ನಿವಾಸಿ ಯರ್ಮುಂಜ ರಘುರಾಮ ಜೋಯಿಸ ಮತ್ತು ವಿದ್ಯಾ ಪರಮೇಶ್ವರಿಯವರ ಪುತ್ರಿಯಾಗಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.