ಕರಾವಳಿ ಲಿಟಲ್‌ಸ್ಟಾರ್ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

kashisha copyಬೆಳ್ತಂಗಡಿ : ಮಂಗಳೂರು ಪಿಜಾ ಹಾಲ್‌ನಲ್ಲಿ ಫೆ. 26ರಂದು ಕರಾವಳಿ ಲಿಟಲ್‌ಸ್ಟಾರ್ 2017ರ ಪ್ರಶಸ್ತಿಯನ್ನು ಬೆಳ್ತಂಗಡಿ ಎ.ಪಿ.ಎಂ.ಸಿ ನಿರ್ದೇಶಕ ಈಶ್ವರ ಬೈರರ ಮಗಳಾದ ಸರಿತಾ ಮಂಜುನಾಥ ಮಿತ್ರ ಇವರ ಪುತ್ರಿ ಕಸಿಶಾ ಇವರು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಸಚಿವ ಯು.ಟಿ ಖಾದರ್, ಬಿಜೆಪಿಯ ಜಿನೇಂದ್ರ ಕೊಟ್ಟಾರಿ, ಕಿಶೋರ್ ಆಳ್ವ, ಗಣೇಶ್ ಮುಂತಾದವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.