HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಉದ್ಯೋಗಿ ಸುರೇಂದ್ರ ಜೈನ್‌ಗೆ ಸನ್ಮಾನ

surendraಅಳದಂಗಡಿ : ಶ್ರೀ ವಿಜಯಕುಮಾರ್ ಸಾರಥ್ಯದ ಆಮಂತ್ರಣ ಹಬ್ಬ ಕಾರ್ಯಕ್ರಮ ಇತ್ತೀಚೆಗೆ ಜರಗಿತ್ತು. ಇಲ್ಲಿ ಹಲವು ಪ್ರತಿಭೆಗಳೊಂದಿಗೆ ಸುರೇಂದ್ರ ಜೈನ್ ನಾರಾವಿ ಇವರಿಗೆ ಸನ್ಮಾನಿಸಲಾಯಿತು. ನಾಟಕ, ರಚನೆ, ಸಾಕ್ಷ್ಯಚಿತ್ರ, ಕಿರುಚಿತ್ರ ನಿರ್ದೇಶನ, ಅಭಿನಯ, ಕೃಷಿ ಆಂದೋಲನ ತರಬೇತಿ, ಬಾನುಲಿಕಾರ್ಯಕ್ರಮ ನಿರೂಪಣೆ ಈ ಎಲ್ಲ ಸಾಧನೆಗಾಗಿ ಇವರನ್ನು ಹಲವು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿದರು. ಇವರು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಉದ್ಯೋಗಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.