ಕುರಾಯ ದೇವಸ್ಥಾನ ಅಷ್ಠಬಂಧ ಬ್ರಹ್ಮಕಲಶೋತ್ಸವ ಸಮಿತಿ

pht ಬಂದಾರು: ಶ್ರೀ ಸದಾಶಿವ ದೇವಸ್ಥಾನ ಕುರಾಯ ಇದರ ಅಷ್ಠಬಂದ ಬ್ರಹ್ಮಕಲಶೋತ್ಸವ ಮಾ. 28 ರಂದು ನಡೆಯಲಿದ್ದು ಈ ಸಂಬಂಧವಾಗಿ ಸಮಾಲೋಚನಾ ಸಭೆಯು ಇತ್ತೀಚೆಗೆ ನಡೆದು ಬ್ರಹ್ಮಕಲಶೋತ್ಸವ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ವಿಜಯರಾಘವ ಪಡುವೆಟ್ನಾಯ ಉಜಿರೆ, ಅಧ್ಯಕ್ಷರಾಗಿ ಹರೀಶ್ ಪೂಂಜ, ಉಪಾಧ್ಯಕ್ಷರಾಗಿ ಉದಯ ಕುಮಾರ್ ಬಿ. ಕೆ, ಆದಪ್ಪ ಗೌಡ ಹಾತ್ಯರ್, ಕುಶಾಲಪ್ಪ ಗೌಡ ಪುತ್ತಿಲ, ಮಹಾಬಲ ಗೌಡ ನಾಗನೋಡಿ, ಅನಂತರಾಮ ಶುಭರಾಯ ಬಜಿಲ, ಪ್ರ. ಕಾರ್ಯದರ್ಶಿಯಾಗಿ ಶ್ರೀಪತಿ ಭಟ್ ಕುರಾಯ, ಜೊತೆ ಕಾರ್ಯದರ್ಶಿಯಾಗಿ ಪ್ರಸಾದ್ ಅಂಡಿಲ, ವಸಂತ ಗೌಡ ಕಂಪ, ಶಿವಣ್ಣ ಗೌಡ ಕೊಂಬುಡಂಗೆ, ಕೋಶಾಧಿಕಾರಿಯಾಗಿ ಹರೀಶ್ ಹೊಳ್ಳ ಕಲ್ಡೋಡಿ, ಬಾಲಕೃಷ್ಣ ಗೌಡ ಪಿಲಿಗುಡೇಲು, ಇವರನ್ನು ಆಯ್ಕೆಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.